Shankar Mahadevan feat. Nanditha - Khandavideko (From "H2O") текст песни

Текст песни Khandavideko (From "H2O") - Shankar Mahadevan , Nanditha




ಅನ್ಬೇ ನಾ ಉನೈ ವಿಡಮಾಟೆನ್
ಅನ್ಬೇ... ಅನ್ಬೇ... ನಾ ಉನೈ ವಿಡಮಾಟೆನ್.
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ
ಗುಂದಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ತ್ರಾಣವೇ ಪ್ರಾಣವೇ...
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ...
ಧರೆ ಅತ್ತಿ ಹುರಿದು ಉಲ್ಕೆ ಜಾಗವೇ ಸಿಡಿದು ಬಿಡಲಿ ನಾನಿಲ್ಲವೇ
ಎದೆಯ ಬಗಿದು ನನ್ ಹೃದಯ ತೆಗೆದು ಅದರೊಳಗೆ ನಿನ್ನ ಮುಚ್ಚಿ ಕಾಪಾಡುವೆ.
ನಿನ್ನ ಕಣ್ಣ ಒಂದು ಹನಿಯು ಭೂಮಿ ನೋಡದೆ
ನಮ್ಮ ಪ್ರೀತಿ ನೋಡಿ ಕೊರಗಿ ಮರುಭೂಮಿಯಾಗಿದೆ.
ತ್ರಾಣವೇ ಪ್ರಾಣವೇ
ನಾನ್ ಉನೈ ವಿಡಮಾಟೆನ್.
ನಾನ್ ಉನೈ ವಿಡಮಾಟೆನ್...
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡದೇಗೋ
ತ್ರಾಣವೇ ಪ್ರಾಣವೇ...
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ...
ಅಥಳ ಬಿತಳ ಪಾತಾಳ ತಳ ತಳದಿ ನಿನ್ನ ಬಚ್ಚಿಟ್ಟರು
ಏನಾಗದೆ.
ಪ್ರೇಮದ ಸುಮದ ಪ್ರೀತಿ ಘಮಘಮದ ಕಂಪು ತೇಲಿ ಬಂದು ಕರೆದೊಯ್ಯದೇ
ಪ್ರೀತಿ ಒಂದು ವಜ್ರದಂತೆ ಕಠಿಣವಾದುದೆ
ದ್ವೇಷವೆಂಬ ಖಡ್ಗದಿಂದ ಹೊಡೆಯಲಾಗದೆ
ತ್ರಾಣವೇ ಪ್ರಾಣವೇ
ನಾನ್ ಉನೈ ವಿಡಮಾಟೆನ್.
ನಾನ್ ಉನೈ ವಿಡಮಾಟೆನ್...
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡದೇಗೋ
ತ್ರಾಣವೇ ಪ್ರಾಣವೇ...
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ...



Авторы: sadhu kokila



Внимание! Не стесняйтесь оставлять отзывы.