Shreya Ghoshal - Edurali Ninthu - From "Saaguva Daariyalli" текст песни

Текст песни Edurali Ninthu - From "Saaguva Daariyalli" - Shreya Ghoshal




ಎದುರಲಿ ನಿಂತು ಹೃದಯದ ಮಾತು
ಹೇಳಿ ಬಿಡಲೆನು
ನಿನ್ನ ನಗೆಯಾಗಿ ಸವಿನಯವಾಗಿ
ಕೇಳಿ ಬಿಡಲೆನು
ನನ್ನಿಂದ ತಾನೇ ನನ್ನೊಳಗೆ
ಮುದ್ದದ ಪ್ರೀತಿಸೋನೆ
ನಿನೆಂದೂ ನನ್ನ ಜೊತೆ ಇರಲು
ಬೇರೆಲ್ಲೂ ನಂಗೆ ಸುಮ್ಮನೆ
ಎದುರಲಿ ನಿಂತು ಹೃದಯದ ಮಾತು
ಹೇಳಿ ಬಿಡಲೆನು ನಿಜ ಹೇಳಿ ಬಿಡಲೆನು
ಕುಂತರು ನಿಂತರು
ನಿನ್ನದೆ ಮೌನವು
ಎಲ್ಲಿ ನೀ ಹೋದರು
ಅಲ್ಲಿ ನಾ ಹಾಜರು
ಖತರಿಯಾಗಿದೆ ನನ್ನೆದೆ ನಿನ್ನದೆ
ಹೇಳಲು ಆಗದೆ
ಮೌನ ಆವರಿಸಿದೆ
ಪ್ರೀತಿಯ ಮೊದಲಿದು
ಮಾತು ಬರದಾಗಿದೆ
ತಿಳಿಸಲಿ ಹೇಗೆ ನಾ
ತಿಳಿಸು ದೇವರೇ
ಎದುರಲಿ ನಿಂತು ಹೃದಯದ ಮಾತು
ಹೇಳಿ ಬಿಡಲೆನು ನಿಜ ಹೇಳಿಬಿಡಲೆನು
ಓ. ಕಣ್ಣಿನ ಭಾಷೆಯು
ಓದಲು ಬಾರದೆ
ಹೇಳಲೆ ಬೆಕೆನು
ಅರ್ಥವು ಆಗದೆ
ಕಾಡುವೆ ಒಂಥರಾ
ಹೃದಯ ಹಾಡೋ ತರ
ಮಗುವು ನಾನಾಗುವೆ
ನೀನಿರು ಹತ್ತಿರ
ಕಾಯುವ ಕನಸಿದೆ
ಕಾಯೋ ಮನಸಿಲ್ಲವೆ
ತಿಳಿಸಲಿ ಹೇಗೆ ನಾ
ತಿಳಿಸು ದೇವರೆ
ಎದುರಲಿ ನಿಂತು ಹೃದಯದ ಮಾತು
ಹೇಳಿ ಬಿಡಲೆನು
ನಿನ್ನ ನಗೆಗಾಗಿ ಸವಿನಯವಾಗಿ
ಕೇಳಿ ಬಿಡಲೆನು
ನನ್ನಿಂದ ತಾನೆ ನನ್ನೊಳಗೆ
ಮುದ್ದಾಗಿ ಪ್ರೀತಿಸೋನೆ
ನೀನೆಂದು ನನ್ನ ಜೊತೆ ಇರಲು
ಬೇರೆಲ್ಲೂ ನಂಗೆ ಸುಮ್ಮನೆ
ಎದುರಲಿ ನಿಂತು ಹೃದಯದ ಮಾತು
ಹೇಳಿ ಬಿಡಲೆನು ನಿಜ ಹೇಳಿಬಿಡಲೆನು



Авторы: s. nagu


Внимание! Не стесняйтесь оставлять отзывы.