Suddho Roy - Kalediro Kushigalu текст песни

Текст песни Kalediro Kushigalu - Suddho Roy



ಕಳೆದಿರೋ ಖುಷಿಗಳು ಮರಳಿ ಒಂದಾಗಿವೆ
ಒಲವಿನ ಪಥದಲಿ ದಿನವೂ ಸಂತೋಷವೇ
ಸಾವಿರ ಬಂಧನಕಿಂತ ಒಂಥರಾ
ಸ್ನೇಹದ ಬಂಧನ ಒಂದೇ ಸುಂದರ
lifeಯಿನ highwayಅಲಿ ನೂರಾರು ಕನಸು ಇವೆ
ಕನಸಲಿ ನಾವೆಲ್ಲರೂ ಒಂದಾಗೋ ಮನಸಾಗಿದೆ
lifeಯಿನ highwayಅಲಿ ನೂರಾರು ಕನಸು ಇವೆ
ಕನಸಲಿ ನಾವೆಲ್ಲರೂ ಒಂದಾಗೋ ಮನಸಾಗಿದೆ
ಸಲುಗೆ ಸದರ ಇರುವ ಕಡೆಯೇ ಸಂಕೋಚ ಬೇಕಿಲ್ಲವೇ
ಒಲವು ಗೆಲುವು ತರಲೆ ರಗಡೆ ಮಿತಿ ಇಲ್ಲ ತುಂಟಾಟಕೇ
ಶ್ರುತಿಯಿರೆ ಎಡೆತನ
ಪ್ರತಿಕ್ಷಣ ವಿನೂತನ
ಶ್ರುತಿಯಿರೆ ಎಡೆತನ
ಪ್ರತಿಕ್ಷಣ ವಿನೂತನ



Авторы: Suddho Roy, Kantha Kannalli


Suddho Roy - Dinga
Альбом Dinga
дата релиза
04-01-2020



Внимание! Не стесняйтесь оставлять отзывы.