Suddho Roy feat. Sanchith Hegde & Anuradha Bhat - Sum Sumne (From "Dinga") текст песни

Текст песни Sum Sumne (From "Dinga") - Anuradha Bhat , Suddho Roy




ಪ್ರತಿ ದಿನ ಅವಳ office ಮುಗಿಸ್ಕೊಂಡು coffee shop ಹತ್ರ ಬರ್ತಾಯಿದ್ಲು
ದಿನಪೂರ್ತಿ ಅವಳಗೊಸ್ಕರ ನಾ ಅಲ್ಲೇ ಕಾಯಿತಾಯಿರ್ತಿದಿದ್ದೆ
ಅವ್ಳ್ನ ನೋಡ್ತಕ್ಷಣ ನನ್ನ heartbeat-e ಜಾಸ್ತಿ ಆಗ್ತಾಯಿತ್ತು
ಅವ್ಳು ನನ್ನ bike ಹತ್ತಿ ಕೂರ್ತಿದ್ಹಂಗೆ ಆಕಾಶದಲ್ಲಿ ತೆಲಾಡೋ ಹಾಗಾಗ್ತಿತ್ತು
ಮನೆ ತಲಪೋತಂಕ ಏನೇನೊ ಮಾತಾಡೋಳು
ನಂಗೇನು ಅರ್ಥ ಆಗ್ತಾಯಿರ್ಲಿಲ್ಲ
ಆದರೆ gate ಮುಂದೆ ನಿಂತು ಬಡ್ಡಿಮಗಂದೊಂದು smile ಕೊಡೋಳು, ಆಹಾ
ಸುಮ್ಸುಮ್ನೆ ನಗುತಾಳೆ ಇವಳು (ಇವಳು, ಇವಳು)
ಸ್ವರ್ಗಾನೆ ಕಣ್ಣೆದುರು ಬರಲು (ಬರಲು, ಬರಲು)
My heart is beating ತಕಧಿಮಿತ
Cause you are all I need is ಸನಿದಪಸ
ಸುಮ್ಸುಮ್ನೆ ನಗುತಾಳೆ ಇವಳು (ಇವಳು, ಇವಳು)
ಸ್ವರ್ಗಾನೆ ಕಣ್ಣೆದುರು ಬರಲು (ಬರಲು, ಬರಲು)
My heart is beating ತಕಧಿಮಿತ
Cause you are all I need is ಸನಿದಪಸ
ಕಣ್ಣಲೇ ಅಡಗಿದೆ ನಿನ್ನದೇ ಕಲ್ಪನೆ
ಬಾನಲೇ ಗೀಚಿದೆ ನಿನ್ನದೇ ವರ್ಣನೆ
I′m going crazy for you
ಅವ್ನ ಹುಚ್ತನ ಪ್ರತಿದಿನ ನನ್ನಲಿ ಪ್ರೀತಿ ಹೆಚ್ಚಿಸ್ತಾಯಿತ್ತು
ಯಾವಾಗ ಅವ್ನನ್ನೋಡ್ತೀನಿ ಯಾವಾಗ ಅವ್ನ್ಜೊತೆ ಮಾತಾಡ್ತೀನಿ ಅನಿಸ್ತಿತ್ತು
ಅದೇನೋ ಗೊತ್ತಿಲ್ಲ ಅವ್ನ್ ಮಾತು
ಅವ್ನ್ ಪ್ರೀತಿ
ಅವ್ನ್ ತುಂಟತನ
ಅವ್ನ್ ಮುಗ್ಧತೆ
ಒಂದ್ ಕ್ಷಣ ಬಿಟ್ಟಿದ್ರು ಒಂದು ಯುಗನೇ ಕಳ್ದೊದ್ಹಂಗೆ ಅನಿಸ್ತಿತ್ತು
ಹುರಿಮೀಸೆ ಮಹರಾಯ ನೀನು
ನಿನ್ನರಸಿದ ಮಹಾರಾಣಿ ನಾನು
I love you ಅಂತು ಎದೆಬಡಿತ
You are my sweet heart ಕೊನೆತನಕ
ನಿನ್ನಯ ನೋಟವೇ ನಿತ್ಯವೂ ಹುಣ್ಣಿಮೆ
ನಿನ್ನಯ ತೋಳಿದು ಪ್ರೀತಿಯ ಅರಮನೆ
I'll always be there for you
ಕಣ್ಣಂಚಲೇ ಕಂಡ ಸುಲಿಗೆ, ದಿನವೂ ದೀಪಾವಳಿ
ತುಟಿ ನಾಚಿ ಕೊಡುವಂತ ಸಲಿಗೆ, ಖುಷಿಯ ಪ್ರೇಮಾವಳಿ
ಮೌನ ಸಾಕು ಜೀವಕೆ
ನಿನ್ನ ಸ್ಪರ್ಶ ಬೇಕು ಉಸಿರಾಟಕೆ
My heart is beating ತಕಧಿಮಿತ
Cause you are all I need is ಸನಿದಪಸ
ಸುಮ್ಸುಮ್ನೆ ನಗುತಾಳೆ ಇವಳು (ಇವಳು)
ಸ್ವರ್ಗಾನೆ ಕಣ್ಣೆದುರು ಬರಲು (ಬರಲು)
My heart is beating ತಕಧಿಮಿತ
Cause you are all I need is ಸನಿದಪಸ
ಹೀಗೆ ದಿನಗಳು ಕಳಿತಾಹೋಯ್ತು
ನಮ್ಮಿಬ್ಬರ ಪ್ರೀತಿ ದಿನೇ ದಿನೇ ಜಾಸ್ತಿಯಾಗ್ತಾಯಿತ್ತು
ಒಂದಿನ ಇದ್ಕಿದ್ಹಂಗೆ ಓಡೋಡಿಬಂದ್ಲು
ಯಾಕ್ ನಾವ್ ನಾಳೇನೇ ಮದ್ವೆಯಾಗ್ಬಾರ್ದು ಅಂದ್ಲು
ಅದನ್ನ ಕೇಳಿದ್ ತಕ್ಷಣ ನನ್ ಖುಷಿಗೆ ಮಿತಿನೇ ಇರ್ಲಿಲ್ಲ
ಮಾರ್ನೆ ದಿನ ಸಂಜೆ ಪಾಪ, ಆರು ಗಂಟೆಗೆ ಚರ್ಚ್ ಹತ್ರ ನಂಗೋಸ್ಕರ ಕಾಯಿತಾಯಿದ್ಲು
ಆದರೆ ನಾನ್ ಹೋಗ್ಲಿಲ್ಲ



Авторы: Vijay Eshwar, Suddho Roy



Внимание! Не стесняйтесь оставлять отзывы.