Raghu Dixit - Gadiyaarake Symphony Version - перевод текста песни на английский

Текст и перевод песни Raghu Dixit - Gadiyaarake Symphony Version




Gadiyaarake Symphony Version
Gadiyaarake Symphony Version
ಗಡಿಯಾರಕೆ ಮುಪ್ಪಿರದೇ, ಕ್ಷಣ ಕ್ಷಣವೂ ಕರಗುತಿದೆ
My watch doesn't age, Every second is melting
ತಿರುವುಗಳ ನಡುವಲ್ಲಿ ಬೇರೇನೋ ಸಿಗಬಹುದೇ?
Could anything else be found amidst the turns?
ತುಂಬಿರುವ ಸಂತೆಯಲ್ಲಿ ನಾ ಉಳಿದೆ ಸಂತೆಯಂತೆ
In a crowded market, I'm like the rest
ತುಂಬಿರುವ ಸಂತೆಯಲ್ಲಿ ನಾ ಉಳಿದೆ
In a crowded market, I'm the rest
ಯಾವುದೋ ನೆಪದಿ
On some pretext
ಕನಸೊಂದು ಇಣುಕುತಿದೆ
A dream is peeping
ಕೈ ಬೀಸಿ ಕರೆಯಲು ಮತ್ತೆ ಮನಸ್ಸಾಗುತಿದೆ
To wave and call out, my mind is yearning once more
ಸರಳವೆನಿಸೋ ಭಾವಗಳಲಿ ನೂರಾರು ಅರ್ಥ ಅಡಗಿದೆ
In simple-seeming emotions, hundreds of meanings lie hidden
ಬದುಕಿನಂಥ ರಂಗದಲ್ಲಿ ಏಕ ಪಾತ್ರವು ಸಾಕಾಗಿದೆ
In life's theatre, this single role is enough
ಏಕಿಷ್ಟು ನೀರವತೆ ಸುಳಿವಿರದೆ ಮೂಡುತಿದೆ
Why are you surfacing so silently, without a trace?
ದೂರದ ತೀರದಲ್ಲಿ ಏನೋ ಕಾಣೆ, ನನ್ನನ್ನೇ ಕಾಡುತಿದೆ
Something's missing on the distant shore, haunting me
ಏಕಿಷ್ಟು ನೀರವತೆ ಸುಳಿವಿರದೆ ಮೂಡುತಿದೆ
Why are you surfacing so silently, without a trace?
ದೂರದ ತೀರದಲ್ಲಿ ಏನೋ ಕಾಣೆ, ನನ್ನನ್ನೇ ಕಾಡುತಿದೆ
Something's missing on the distant shore, haunting me
ನಾನು ನನ್ನ ನೆರಳ ನಡುವೆ ಕಳೆಯುತಿಹೆನು ಹಗಲು ಇರುಳು
Between my shadow and me, I spend the day and night
ಬಗೆಯ ಏರಿಳಿತದಿ ಯಾನ ಏನೋ ಮರುಳಲಿ
In this kind of ups and downs, I'm somehow deluded
ನಿಂತು ನೋಡಲು ದಾರಿ ಏಕವದು
Why is there only one way to keep on looking?
ಚಾಚಿಕೊಂಡಿದೆ ಮೌನವೇ ಕಡಲು
This silence has spread out like an ocean
ಎಂದೋ ಕಣ್ಣಮಾಸಿ ಹೋದ ಚಿತ್ರದಲ್ಲೇ ನನ್ನೇ ಕಂಡೆ ನಾ
In a picture that faded long ago, I found myself
ಗಡಿಯಾರಕೆ ಮುಪ್ಪಿರದೇ, ಕ್ಷಣ ಕ್ಷಣವೂ ಕರಗುತಿದೆ
My watch doesn't age, Every second is melting
ತಿರುವುಗಳ ನಡುವಲ್ಲಿ ಬೇರೇನೋ ಸಿಗಬಹುದೇ?
Could anything else be found amidst the turns?





Авторы: Pavan Kumar R, Udith Haritas


Внимание! Не стесняйтесь оставлять отзывы.