Текст песни Naane Bhoomi - Ananya Bhat , Sanjith Hegde
ತೂರಿಬಂದ
ಸ್ವಪ್ನ
ನೀನು
ಇರುಳೊಂದಿಗೆ
ಹೇಗಿರಲಿ
ನಿನ್ನ
ಜೊತೆಗೆ
ನಾ
ಬೆಳಕೊಂದಿಗೆ
ನೀ
ನನಗೆ
ಪ್ರತಿ
ಕನಸಿನಲ್ಲೂ
ಬಿಡದಂತೆ
ಎಡೆ
ತಾಗಿರಲು
ಕಣ್ಣ
ತುದಿಯಲ್ಲಿ
ನೀ
ಸುಳಿದಂತೆ
ನನ್ನೊಳಗೆ
ನಾ
ಬದಲಾಗುವಂತೆ
ಅತಿಶಾರವ
ಬರೀ
ಮೌನವ
ವಶವಾದೆನಾ
ತೂರಿಬಂದ
ಸ್ವಪ್ನ
ನೀನು
ಇರುಳೊಂದಿಗೆ
ಇರಲಿ
ಹೇಗೆ
ನಿನ್ನ
ಜೊತೆಗೆ
ನಾ
ಬೆಳಕೊಂದಿಗೆ
ನಾನೇ
ಭೂಮಿ
ನೀನೇ
ಸೂರ್ಯ
ಪರಿಭ್ರಮಣೆಗೆ
ಈ
ಸಲಿಗೆ
ಇರಲಿ
ನಿನಗೆ
ನನ್ನೊಂದಿಗೆ
ನಾ
ತೀರಾ
ಅತೀ
ವಿರಹಿ
ಸಹಿಸಿಕೋ
ನೀ
ನನ್ನ
ಸಲಹಿ
ನಾ
ತೀರಾ
ಅತೀ
ವಿರಹಿ
ಸಹಿಸಿಕೋ
ನೀ
ನನ್ನ
ಸಲಹಿ
ಕಂಪು
ತಂಗಾಳೀಲಿ
ತಾ
ಬೆರೆಯುವಂತೆ
ನನ್ನೊಳಗೆ
ನೀ
ಬೆರೆತು
ಹಿಂಗೇ,
ಓ
ಅನುರಾಗಿ
ನಾ
(ಅನುರಾಗಿ
ನಾ)
ನೀ
ನನಗೆ
ಕಾಡು
ಮಳೆಬಿಲ್ಲು
ನಾ
ಅದಕೆ
ಕೈ
ಚಾಚುತಿರಲು
ಕಾರ್ಮೋಡವು
ನೀನಿನ್ನು
ಸನಿಸನಿಹ
ಕರಗಿಸು
ಈ
ಪರಿಯ
ವಿರಹ
ನೀನಿನ್ನು
ಸನಿಸನಿಹ
ಕರಗಿಸು
ಈ
ಪರಿಯ
ವಿರಹ
ನಾನೇ
ಭೂಮಿ
ನೀನೇ
ಸೂರ್ಯ
ಪರಿಭ್ರಮಣೆಗೆ
ಈ
ಸಲಿಗೆ
ಇರಲಿ
ನಿನಗೆ
ನನ್ನೊಂದಿಗೆ
Внимание! Не стесняйтесь оставлять отзывы.