Various Artists - Neene Bari Neene текст песни

Текст песни Neene Bari Neene - Edgar Oceransky , Tarang Nagi



ಆಹಾ .ಆಹಾ... ಎಹೇ ...ಓ .ಆಹಾ...
ನೀನೆ ಬರಿ ನೀನೆ ಹಾಡಲ್ಲಿ ಪದವೆಲ್ಲ ನೀನೆ ।।2।।
ನೀನೆ ಬರಿ ನೀನೆ ಎದೆಯಾಳದ ಅಲೆಯಲ್ಲ ನೀನೆ
ನೀನೆ ಬರಿ ನೀನೆ ಅನುರಾಗದ ಸ್ವರವೆಲ್ಲ ನೀನೆ
ನೀನೆ ಬರಿ ನೀನೆ ಹಾಡಲ್ಲಿ ಪದವೆಲ್ಲ ನೀನೆ.
ಆಕಾಶದಲ್ಲಿಯ ಮೋಡಕೆ ಆಕಾರ ನಿನ್ನದೇ ತಾ ಮೂಡಿದೆ
ಏಕಾಂತದಲ್ಲಿಯ ಬಿನ್ನಹ ಸ್ವೀಕಾರ ಮಾಡೆಯ ತಡ ಮಾಡದೆ
ನೀನೆ ತೀರದ ಹಂಬಲ ಭಾವದ ಬೆಂಬಲ
ತಂದಿದೆ ವ್ಯಾಮೋಹದ ಮಿಡಿತ ನಿನಗಾಗಿಯೇ,, ನಿನಗಾಗಿಯೇ .
।।ನೀನೆ ಬರಿ ನೀನೆ।।
ನಿನಗೆಂದೇ ಸಾಲು ಅಂಗಡಿಯಲಿ
ಉಡುಗೊರೆಯ ಏನೆಂದು ನಾ ಆಯಲಿ
ನಾ ಬಡವ ನನ್ನ ಬದುಕಲ್ಲಿರೋ
ಸಡಗರದ ಸಿರಿ ಹೇಗೆ ನಾ ನೀಡಲಿ
ಬೇರೇ ಏನಿದೆ ಕಾಣಿಕೆ ಪ್ರೀತಿಗೆ ಹೋಲಿಕೆ
ಅರಳಿದೆ ಜೀವದ ಹೂವು ನಿನಗಾಗಿಯೇ ... ನಿನಗಾಗಿಯೇ.
।।ನೀನೆ ಬರಿ ನೀನೆ।।



Авторы: mano murthy


Various Artists - Best of Sonu Niigaam - EP
Альбом Best of Sonu Niigaam - EP
дата релиза
24-04-2005




Внимание! Не стесняйтесь оставлять отзывы.