Ananya Bhat feat. Sanjith Hegde - Naane Bhoomi Songtexte

Songtexte Naane Bhoomi - Ananya Bhat , Sanjith Hegde




ತೂರಿಬಂದ ಸ್ವಪ್ನ ನೀನು ಇರುಳೊಂದಿಗೆ
ಹೇಗಿರಲಿ ನಿನ್ನ ಜೊತೆಗೆ ನಾ ಬೆಳಕೊಂದಿಗೆ
ನೀ ನನಗೆ ಪ್ರತಿ ಕನಸಿನಲ್ಲೂ ಬಿಡದಂತೆ ಎಡೆ ತಾಗಿರಲು
ಕಣ್ಣ ತುದಿಯಲ್ಲಿ ನೀ ಸುಳಿದಂತೆ ನನ್ನೊಳಗೆ ನಾ ಬದಲಾಗುವಂತೆ
ಅತಿಶಾರವ
ಬರೀ ಮೌನವ
ವಶವಾದೆನಾ
ತೂರಿಬಂದ ಸ್ವಪ್ನ ನೀನು ಇರುಳೊಂದಿಗೆ
ಇರಲಿ ಹೇಗೆ ನಿನ್ನ ಜೊತೆಗೆ ನಾ ಬೆಳಕೊಂದಿಗೆ
ನಾನೇ ಭೂಮಿ ನೀನೇ ಸೂರ್ಯ ಪರಿಭ್ರಮಣೆಗೆ
ಸಲಿಗೆ ಇರಲಿ ನಿನಗೆ ನನ್ನೊಂದಿಗೆ
ನಾ ತೀರಾ ಅತೀ ವಿರಹಿ ಸಹಿಸಿಕೋ ನೀ ನನ್ನ ಸಲಹಿ
ನಾ ತೀರಾ ಅತೀ ವಿರಹಿ ಸಹಿಸಿಕೋ ನೀ ನನ್ನ ಸಲಹಿ
ಕಂಪು ತಂಗಾಳೀಲಿ ತಾ ಬೆರೆಯುವಂತೆ
ನನ್ನೊಳಗೆ ನೀ ಬೆರೆತು ಹಿಂಗೇ, ಅನುರಾಗಿ ನಾ (ಅನುರಾಗಿ ನಾ)
ನೀ ನನಗೆ ಕಾಡು ಮಳೆಬಿಲ್ಲು
ನಾ ಅದಕೆ ಕೈ ಚಾಚುತಿರಲು ಕಾರ್ಮೋಡವು
ನೀನಿನ್ನು ಸನಿಸನಿಹ ಕರಗಿಸು ಪರಿಯ ವಿರಹ
ನೀನಿನ್ನು ಸನಿಸನಿಹ ಕರಗಿಸು ಪರಿಯ ವಿರಹ
ನಾನೇ ಭೂಮಿ ನೀನೇ ಸೂರ್ಯ ಪರಿಭ್ರಮಣೆಗೆ
ಸಲಿಗೆ ಇರಲಿ ನಿನಗೆ ನನ್ನೊಂದಿಗೆ



Autor(en): Pavan Kumar R, Udith Haritas


Ananya Bhat feat. Sanjith Hegde - Arishadvarga
Album Arishadvarga
Veröffentlichungsdatum
20-02-2020



Attention! Feel free to leave feedback.
//}