Songtexte Gadiyaarake Symphony Version - Raghu Dixit
ಗಡಿಯಾರಕೆ
ಮುಪ್ಪಿರದೇ,
ಕ್ಷಣ
ಕ್ಷಣವೂ
ಕರಗುತಿದೆ
ತಿರುವುಗಳ
ನಡುವಲ್ಲಿ
ಬೇರೇನೋ
ಸಿಗಬಹುದೇ?
ತುಂಬಿರುವ
ಸಂತೆಯಲ್ಲಿ
ನಾ
ಉಳಿದೆ
ಸಂತೆಯಂತೆ
ತುಂಬಿರುವ
ಸಂತೆಯಲ್ಲಿ
ನಾ
ಉಳಿದೆ
ಯಾವುದೋ
ನೆಪದಿ
ಕನಸೊಂದು
ಇಣುಕುತಿದೆ
ಕೈ
ಬೀಸಿ
ಕರೆಯಲು
ಮತ್ತೆ
ಮನಸ್ಸಾಗುತಿದೆ
ಸರಳವೆನಿಸೋ
ಭಾವಗಳಲಿ
ನೂರಾರು
ಅರ್ಥ
ಅಡಗಿದೆ
ಬದುಕಿನಂಥ
ರಂಗದಲ್ಲಿ
ಈ
ಏಕ
ಪಾತ್ರವು
ಸಾಕಾಗಿದೆ
ಏಕಿಷ್ಟು
ನೀರವತೆ
ಸುಳಿವಿರದೆ
ಮೂಡುತಿದೆ
ದೂರದ
ತೀರದಲ್ಲಿ
ಏನೋ
ಕಾಣೆ,
ನನ್ನನ್ನೇ
ಕಾಡುತಿದೆ
ಏಕಿಷ್ಟು
ನೀರವತೆ
ಸುಳಿವಿರದೆ
ಮೂಡುತಿದೆ
ದೂರದ
ತೀರದಲ್ಲಿ
ಏನೋ
ಕಾಣೆ,
ನನ್ನನ್ನೇ
ಕಾಡುತಿದೆ
ನಾನು
ನನ್ನ
ನೆರಳ
ನಡುವೆ
ಕಳೆಯುತಿಹೆನು
ಹಗಲು
ಇರುಳು
ಈ
ಬಗೆಯ
ಏರಿಳಿತದಿ
ಯಾನ
ಏನೋ
ಮರುಳಲಿ
ನಿಂತು
ನೋಡಲು
ದಾರಿ
ಏಕವದು
ಚಾಚಿಕೊಂಡಿದೆ
ಈ
ಮೌನವೇ
ಕಡಲು
ಎಂದೋ
ಕಣ್ಣಮಾಸಿ
ಹೋದ
ಚಿತ್ರದಲ್ಲೇ
ನನ್ನೇ
ಕಂಡೆ
ನಾ
ಗಡಿಯಾರಕೆ
ಮುಪ್ಪಿರದೇ,
ಕ್ಷಣ
ಕ್ಷಣವೂ
ಕರಗುತಿದೆ
ತಿರುವುಗಳ
ನಡುವಲ್ಲಿ
ಬೇರೇನೋ
ಸಿಗಬಹುದೇ?
Attention! Feel free to leave feedback.