Lyrics Baduku Mayeya Maata - C. Aswath
ಬದುಕು
ಮಾಯೆಯ
ಮಾಟ
ಮಾತು
ನೊರೆ
ತೆರೆಯಾಟ
ಜೀವ
ಮೌನದ
ತುಂಬ
ಗುಂಬ
ಮುನ್ನೀರು
ಬದುಕು
ಮಾಯೆಯ
ಮಾಟ
ಮಾತು
ನೊರೆ
ತೆರೆಯಾಟ
ಜೀವ
ಮೌನದ
ತುಂಬ
ಗುಂಬ
ಮುನ್ನೀರು
ಕರುಣೋದಯದ
ಕೂಡ
ಅರುಣೋದಯವು
ಇರಲು
ಎದೆಯು
ತುಂಬುತ್ತಲಿದೆ
ಹೊಚ್ಚ
ಹೊನ್ನೀರು
ಬದುಕು
ಮಾಯೆಯ
ಮಾಟ
ಮಾತು
ನೊರೆ
ತೆರೆಯಾಟ
ಜೀವ
ಮೌನದ
ತುಂಬ
ಗುಂಬ
ಮುನ್ನೀರು
ನಿಜದಲ್ಲೇ
ಒಲವಿರಲಿ
ಚೆಲುವಿನಲೇ
ನಲಿವಿರಲಿ
ಒಳಿತಿನಲೇ
ಬಲವಿರಲಿ
ಜೀವಕೆಳೆಯಾ
ನಿಜದಲ್ಲೇ
ಒಲವಿರಲಿ
ಚೆಲುವಿನಲೇ
ನಲಿವಿರಲಿ
ಒಳಿತಿನಲೇ
ಬಲವಿರಲಿ
ಜೀವಕೆಳೆಯಾ
ದೇವ
ಜೀವನ
ಕೇಂದ್ರ
ಒಬ್ಬೊಬ್ಬನು
ಇಂದ್ರ
ದೇವ
ಜೀವನ
ಕೇಂದ್ರ
ಒಬ್ಬೊಬ್ಬನು
ಇಂದ್ರ
ಏನಿದ್ದರು
ಎಲ್ಲ
ಎಲ್ಲೆ
ತಿಳಿಯಾ
ಬದುಕು
ಮಾಯೆಯ
ಮಾಟ
ಮಾತು
ನೊರೆ
ತೆರೆಯಾಟ
ಜೀವ
ಮೌನದ
ತುಂಬ
ಗುಂಬ
ಮುನ್ನೀರು
ಆತನಾಕೆಯೆ
ನಮ್ಮ
ಜೀವನೌಕೆಯ
ತಮ್ಮ
ಧ್ರುವ
ಮರೆಯದಂತೆ
ನಡೆಸುತ್ತಲಿರಲಿ
ಆತನಾಕೆಯೆ
ನಮ್ಮ
ಜೀವನೌಕೆಯ
ತಮ್ಮ
ಧ್ರುವ
ಮರೆಯದಂತೆ
ನಡೆಸುತ್ತಲಿರಲಿ
ಈ
ನಾನು
ಆ
ನೀನು
ಒಂದೆ
ತಾನಿನ
ತಾನು
ಈ
ನಾನು
ಆ
ನೀನು
ಒಂದೆ
ತಾನಿನ
ತಾನು
ತಾಳ
ಲಯ
ರಾಗಗಳು
ಸಹಜ
ಬರಲಿ
ಬದುಕು
ಮಾಯೆಯ
ಮಾಟ
ಮಾತು
ನೊರೆ
ತೆರೆಯಾಟ
ಜೀವ
ಮೌನದ
ತುಂಬ
ಗುಂಬ
ಮುನ್ನೀರು
ಕರುಣೋದಯದ
ಕೂಡ
ಅರುಣೋದಯವು
ಇರಲು
ಎದೆಯು
ತುಂಬುತ್ತಲಿದೆ
ಹೊಚ್ಚ
ಹೊನ್ನೀರು
ಬದುಕು
ಮಾಯೆಯ
ಮಾಟ
ಮಾತು
ನೊರೆ
ತೆರೆಯಾಟ
ಜೀವ
ಮೌನದ
ತುಂಬ
ಗುಂಬ
ಮುನ್ನೀರು
Attention! Feel free to leave feedback.