Lyrics Ele Vayasina - Deepak Doddera , Eesha Suchi
ಎಳೆ
ವಯಸಿನ
ಉಸಿರಿದು
ಬಿಸಿ
ತಿಳಿ
ಮನಸಿನ
ಕನಸಿದು
ಹಸಿ
ಮೊದಲನೇ
ಸಲ
ಮಿಲನದ
ಖುಷಿ
ಬಯಕೆ
ಮಳೆ
ಜೋರಾಗಿ
ಧಾವಿಸಿ
ಎದೆಯೊಳಗಡೆ
ಹೊಸ
ಕಸಿವಿಸಿ
ಹೃದಯದ
ಜೊತೆ
ಹೃದಯವ
ಬೆಸಿ
ನಾಚಿಕೆಯನು
ಆಚೆಗೆ
ಎಸಿ
ಪಯಣದಲಿ
ಪ್ರಣಯಾನ
ಸೇರಿಸಿ
ಮೊಗ್ಗೊಂದು
ಹಿಗ್ಗುತಲಿ
ಹೂವಾಗೋ
ಸಮಯ
ಮಿಂಚೊಂದು
ಸಂಚರಿಸಿ
ಮೈಯ್ಯಲ್ಲ
ಸಿಹಿಯಾದ
ಗಾಯ
ಎಳೆ
ವಯಸಿನ
ಉಸಿರಿದು
ಬಿಸಿ
ತಿಳಿ
ಮನಸಿನ
ಕನಸಿದು
ಹಸಿ
ಮೊದಲನೇ
ಸಲ
ಮಿಲನದ
ಖುಷಿ
ಬಯಕೆ
ಮಳೆ
ಜೋರಾಗಿ
ಧಾವಿಸಿ
ಯಾವ
ಗುರುಕುಲವು
ಗುರು
ನೆರವು
ಇರದೇ
ಹಾಗೇನೆ
ಬೇಗ
ಕಲಿತು
ಬಿಡೋ
ವಿಷಯವು
ಈ
ಒಲವೊಂದೇನೆ
ನಾಚಿ
ನಯನಗಳು
ಇದೆ
ಮೊದಲು
ಕೆಂಪಾಯ್ತು
ಕೆನ್ನೆ
ಆಸೆ
ಅರಳುತಲಿ
ಕೆಣಕುತಿದೆ
ಹೊಣೆಯು
ನೀನೆ
ಕಂಡಂತ
ಕನಸುಗಳು
ನನಸಾಗುವ
ಸಮಯ
ಓಡುತಿದೆ
ಜೋರಾಗಿ
ಹುಚ್ಚು
ಕುದುರೆ
ಏರಿ
ಪ್ರಾಯ
ತೀರ
ಹೊಸದಾದ
ಜಗದಲ್ಲಿ
ವಿಹರಿಸುತ
ಜೀವ
ಮೋಜು
ಅನುಭವಿಸಿ
ಮರೆಯುತಿದೆ
ಎಲ್ಲ
ನೋವ
ಜೇನು
ತುಂಬಿರುವ
ಜಾತ್ರೆಯಲಿ
ಕಳೆದೋದ
ಭಾವ
ಮೋಹ
ಅತಿಯಾಗಿ
ಕಲಿತಿರುವೆ
ಪ್ರೀತಿ
ಪರ್ವ
ಧರೆಗಾದ
ದಾಹವನು
ನೀಗಿಸಿದೆ
ಮುಗಿಲು
ಮರುಭೂಮಿ
ನಿನ್ನಿಂದ
ಆಗಿದೆ
ಇಂದು
ನೀನೆ
ಕಡಲು
ಎದೆಯೊಳಗಡೆ
ಹೊಸ
ಕಸಿವಿಸಿ
ಹೃದಯದ
ಜೊತೆ
ಹೃದಯವ
ಬೆಸಿ
ನಾಚಿಕೆಯನು
ಆಚೆಗೆ
ಎಸಿ
ಪಯಣದಲಿ
ಪ್ರಣಾಯಾನ
ಸೇರಿಸಿ
Attention! Feel free to leave feedback.