Raghu Dixit - Baanina Haniyu (From "Just Maath Maathali") Lyrics

Lyrics Baanina Haniyu (From "Just Maath Maathali") - Raghu Dixit



ಬಾನಿನ ಹನಿಯು ಧರೆಯಿಂದ ಪುಟಿದು ಕಾರಂಜಿ ಭುವಿ ಸೇರಿದೆ
ಸೋತ ಹೃದಯ ನಾ ಕಂಡ ಕನಸು ನಿಜವೆಂದು ನಗೆ ಬೀರಿದೆ
ಬಯಕೆ ಮರೆವೆ
ಹೃದಯ ತಡಿವೆ
ಇದು ಕಹಿಯೋ ಸಿಹಿಯೋ
ಕಣ್ ಹನಿಯೋ? ಹರಿವೋ?
ಇದು ನನ್ನಾ ಹಸಿರು ಕವನ
ಜಸ್ಟ್ ಮಾತ್ ಮಾತಲ್ಲೀ
ಜಸ್ಟ್ ಮಾತ್ ಮಾತಲ್ಲಿ
ಸುರಿವಾ ಮಳೆ ನಿಂತು ತಂಪಾಗಿದೆ
ಬರಿದಾದ ಭುವಿ ಮತ್ತೆ ಹಸಿರಾಗಿದೆ
ಗೂಡ ಬಿಡಲು ಹಕ್ಕಿಯೂ ಹಾತೊರೆದಿದೆ
ತನ್ನದೆಂದ ರೆಕ್ಕೆಯ ಬಾನಿಗೊಡ್ಡಿದೆ
ಸೋತ ಸಮಯ ಹಾಡಾಗಿದೆ
ಇದು ಕಹಿಯೋ ಸಿಹಿಯೋ
ಕಣ್ ಹನಿಯೋ? ಹರಿವೋ?
ಇದು ನನ್ನಾ ಹಸಿರು ಕವನ
ಜಸ್ಟ್ ಮಾತ್ ಮಾತಲ್ಲೀ
ಜಸ್ಟ್ ಮಾತ್ ಮಾತಲ್ಲಿ



Writer(s): manojava galgali, raghu dixit


Raghu Dixit - Best of Raghu Dixit - Kannada Hits 2016
Album Best of Raghu Dixit - Kannada Hits 2016
date of release
06-06-2016




Attention! Feel free to leave feedback.