Lyrics Belageddu (From "Kirik Party") - Rakshit Shetty
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು black and white-u
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
(ಕನಸಲ್ಲಿ)
ಅರೆರೆರೆ
(ಬಳಿ ಬಂದು)
ಅಲೆಲೆಲೆ
(ಮುದ್ದಾಡಿ)
ಅಯ್ಯಯ್ಯಯ್ಯಯೋ
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ
(ಅರೆರೆರೆ)
ಬಳಿ ಬಂದು
(ಅಲೆಲೆಲೆ)
ಮುದ್ದಾಡಿ
(ಅಯ್ಯಯ್ಯಯ್ಯಯೋ)
ಕಚಗುಳಿ ತಾಳಲಾರೆ
ಪ್ರೀತಿಯಲ್ಲಿ ಹೊಸದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೋ ಪ್ರೀತಿನೇ ಮಜಾನಾ
(ಬಿಡದಂತಿರೋ ಬೆಸುಗೆ
ಸೆರೆ ಸಿಕ್ಕಿರೋ ಸಲಿಗೆ)
ನಿನ್ನ ಸುತ್ತ ಸುಳಿಯೋ ಆಸೆಗೀಗ ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ
(ಕನಸಲ್ಲಿ)
ಅರೆರೆರೆ
(ಬಳಿ ಬಂದು)
ಅಲೆಲೆಲೆ
(ಮುದ್ದಾಡಿ)
ಅಯ್ಯಯ್ಯಯ್ಯಯೋ
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ
(ಅರೆರೆರೆ)
ಬಳಿ ಬಂದು
(ಅಲೆಲೆಲೆ)
ಮುದ್ದಾಡಿ
(ಅಯ್ಯಯ್ಯಯ್ಯಯೋ)
ಕಚಗುಳಿ ತಾಳಲಾರೆ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು black and white-u
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
(ಕನಸಲ್ಲಿ)
ಅರೆರೆರೆ
(ಬಳಿ ಬಂದು)
ಅಲೆಲೆಲೆ
(ಮುದ್ದಾಡಿ)
ಅಯ್ಯಯ್ಯಯ್ಯಯೋ
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ
(ಅರೆರೆರೆ)
ಬಳಿ ಬಂದು
(ಅಲೆಲೆಲೆ)
ಮುದ್ದಾಡಿ
(ಅಯ್ಯಯ್ಯಯ್ಯಯೋ)
ಕಚಗುಳಿ ತಾಳಲಾರೆ
Attention! Feel free to leave feedback.