S. P. Balasubrahmanyam - Yaramma Ivalu (From "Hatavadi") Lyrics

Lyrics Yaramma Ivalu (From "Hatavadi") - S. P. Balasubrahmanyam



ದಿಮ್ ದಿದಿ ದಿಮ್ ದಿಮ್ ದಿಮ್...
ದಿಮ್ ದಿದಿ ದಿಮ್ ದಿಮ್ ದಿಮ್...,
ದಿಮ್ ದಿದಿ ದಿಮ್ ದಿಮ್ ಅಂತು
ಯಾರಮ್ಮ ಇವಳು ಹಾರಿ ಬಂದಳು... (2)
ಮನಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೆ ಬಂದಳು ಸ್ನೇಹಕೆ
ಹೃದಯದ ದಾಹಕೆ.ನೀರೆರೇವಳೆ ಇವಳು
ನೀ... ಯಾರೆ ನೀರೆ ನೀ ಯಾರೆಲೆಲೆಲೆಲೇ
ಯಾರಮ್ಮ ಇವಳು... ಹಾರಿ ಬಂದಳು.
ಮನಸನು ತುಂಬಲು.ತಂಬೆಳಕಾದಳು.
#$ ಮ್ಯೂಸಿಕ್ #ಲಕ್ಕಿ ಲೋಕಿ@...
ಚಂದಾ ಚಂದವೊ ಚಂದಮಾಮ.
ಸ್ನೇಹಕೆ ಸಾಕ್ಷಿ ನೀ. ನಿಮ್ಮ ಮನೆಯ ಅಂಗಳದಲ್ಲಿ.
ಸ್ನೇಹದ ಬೃಂದಾವನ.ಏಟುಕಾದಿದ್ದರೆನು. ಕೈಸೆರರಿದ್ದರೆನು.
ಏಕಾಂತಕ್ಕೆ ನೀನು. ಬೆಳದಿಂಗಳಾದೆ.ನೀ... ಯಾರೆ ನೀರೆ ನೀ ಯಾರೆಲೆಲೆಲೆಲೇ
ಯಾರಮ್ಮ ಇವಳು... ಹಾರಿ ಬಂದಳು.
ಮನಸನು ತುಂಬಲು.ತಂಬೆಳಕಾದಳು.
@#ಮ್ಯೂಸಿಕ್..ಲಕ್ಕಿ ಲೋಕೇಶ್ #@
ತಾಯಿ ಲಾಲಿಗೆ ಸ್ಪೂರ್ತಿ ನೀ.ರರರಿರರಿರೋ.
ಮಗುವ ಮೊದಲ ಗೊಂಬೆಯು ನೀ ರರರಿರರಿರೋ
ಹಲ್ಲು ತುಟಿಯು ಇಲ್ಲ ಆದರೂ ನಗುವೆ ಎಲ್ಲಾ.
ಏಕಾಂತಕ್ಕೆ ನೀನು. ಬೆಳದಿಂಗಳಾದೆ.ನೀ... ಯಾರೆ ನೀರೆ ನೀ ಯಾರೆಲೆಲೆಲೆಲೇ
ಯಾರಮ್ಮ ಇವಳು... ಹಾರಿ ಬಂದಳು.
ಮನಸನು ತುಂಬಲು.ತಂಬೆಳಕಾದಳು.
ಒಂಟಿ ಜೀವಕೆ ಬಂದಳು ಸ್ನೇಹಕೆ
ಹೃದಯದ ದಾಹಕೆ.ನೀರೆರೇವಳೆ ಇವಳು
ನೀ... ಯಾರೆ ನೀರೆ ನೀ ಯಾರೆಲೆಲೆಲೆಲೇ
ಯಾರಮ್ಮ ಇವಳು... ಹಾರಿ ಬಂದಳು.
ಮನಸನು ತುಂಬಲು.ತಂಬೆಳಕಾದಳು.



Writer(s): v. ravichandran


S. P. Balasubrahmanyam - Rose Day Love Hits
Album Rose Day Love Hits
date of release
07-02-2018




Attention! Feel free to leave feedback.