Sachin Warrier feat. Ala B Bala - Aparoopavagiye Lyrics

Lyrics Aparoopavagiye - Sachin Warrier & Ala B Bala




ಅಪರೂಪವಾಗಿಯೇ ಅತಿರೇಕವಿಲ್ಲದೆ
ನೆನಪೇಕೋ ಕಾಡಿದೆ ಪುಟ ತಿರುವಿದಾಗಲೆ
ನೆನಪಿನ ಸಂಚಿಕೆ ತೆರೆಯೋಕೆ ಅಂಜಿಕೆ
ಇಳಿಸಂಜೆ ರಂಗಲಿ ಬಿಡದಂತೆ ಕಾಡಿದೆ
ಭಾವನೆ ಕಲರವಕ್ಕೆ, ಮನ ಕನವರಿಕೆ
ಮುಗಿಯದಿರೋ ಕಥೆ
ಬೆಳಕೇ ಆವರಿಸೆಯಾ, ಮನುವಾಣಿ ವರಸೆಯ
ದಿನಚರಿ ಪರಿಯಲ್ಲಿಯೇ ಅಚ್ಚರಿಯ ತಿಳಿಸಿಯ
ಆಂತರ್ಯದಲ್ಲಿರೋ ದನಿಯೊಂದು ಕಾಡಲು
ಕವಲು ದಾರಿಯಲ್ಲಿ ಮರೆಯಾಗಿ ಆಶೆಯ
ಬರವಸೆ ಬೆಳಕಲಿ, ಕನಸಿನ ಬೆನ್ನೇರಿ
ಸೆರೆಯಾದೆ ನಾ ಜೊತೆ



Writer(s): Kiran Kaverappa, Sachin Warrier



Attention! Feel free to leave feedback.