B. Ajaneesh Loknath - Ondu Maathali Lyrics

Lyrics Ondu Maathali - Sanjith Hegde



Hello exchoose me
I the love is the, u the love is the, angry why?
Sorry, ಆ... ನಾವು ಕನ್ನಡಲ್ಲಿ ಸ್ವಲ್ಪ strong-u
ಅದಕ್ಕೇ English ಬರೋದಿಲ್ಲ
Ready... ಒಂದು... ಎರಡು... ಮೂರು... ನಾಲ್ಕು
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ತೊಳಲೇ
Doubt ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ಧಾಖಲೆ
I love the way you hate me
ಗೀತ ಬಂದಳು ಎದೆಯ roadಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start-u ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ತೊಳಲೇ
Doubt ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ದಾಖಲೆ
ಒಹ್ darling
ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
ಯಾಕೆ ಹಿಂಗ ಆಡ್ತಿ ಹುಡ್ಗಿ ಖಡಕ್ ಖದರ್ ನಂಗಿಲ್ವಾ
ಮಿರ್ಚಿಯನ್ನು clean ಮಾಡ್ದೆ ಸುಮ್ನೆ ಉರ್ಕೋಡೆಯವ್ವ
ಹತ್ರೆ ಬಂದ್ರೆ ಸುರಿಬೇಡ ನಾನೂನು ಸರ್ರ್ರ ಪಟಾಕಿ
ನೀನೇನೆ ನನ್ನಾಕಿ ನಲ್ಲೇ ನಲ್ಲೇ
ಸ್ವರ್ಗ ಬೇರೆಯಲ್ಲೂ ಇಲ್ಲ ನೀನೆ ಅದರ ರೂಪ
ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
Watch-u ನೋಡದಂಗೆ ಹಾಗೆ ಜೊತೆ ಬಾರೆ
ಗಣಿತದಲ್ಲಿ ನಾ ಸ್ವಲ್ಪ weak-u
ಕುಣಿತದಲ್ಲಿ ಇಲ್ಲ break-u
ಮನವಿಯಲ್ಲ demand-u ಅನ್ಕೋ
ಉಸಿರೇ ಒಮ್ಮೆ ತಬ್ಬಿಕೋ
I love the way you hate me
ಗೀತ ಬಂದಳು ಎದೆಯ roadಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start-u ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ತೊಳಲೇ
Doubt ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ದಾಖಲೆ
I love the way you hate me
ಗೀತ ಬಂದಳು ಎದೆಯ roadಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start-u ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ತೊಳಲೇ
Doubt ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ದಾಖಲೆ
ಒಹ್ darling
ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ



Writer(s): B. Ajaneesh Loknath, Nagarjun Sharma


B. Ajaneesh Loknath - Padde Huli (Original Motion Picture Soundtrack)
Album Padde Huli (Original Motion Picture Soundtrack)
date of release
19-03-2019




Attention! Feel free to leave feedback.