Lyrics Matthe Maleyagide - From "Chakravarthy" - Shreya Ghoshal , Sonu Nigam
ಈ ಉಸಿರಿಗೆ... ಗಾಳಿಯೆ ನೀನಾಗಿರು...
ನಾ ನಡೆಯುವ. ದಾರಿಯೇ ನೀನಾಗಿರು...
ಬೆಕೀಗ ಬೇರೇ ಏನು ಈ ಜೀವ.ಕೆ,
ಈ ಪ್ರೀತಿಯನ್ನು ನೋಡಿ,
ಆ ಮೊಡ ಕರಗುತ,
ಮತ್ತೆ ಮಳೆಯಾಗಿದೆ.
ಈ ಉಸಿರಿಗೆ... ಗಾಳಿಯೆ ನೀನಾಗಿರು...
ನಾ ನಡೆಯುವ. ದಾರಿಯೇ ನೀನಾಗಿರು...
ತಡ ನೀನಾಗು ಸದಾ ಕಾಲ,
ಅಲೆಯಂತಾಗಿ ನಾ ಸೋಲುವೇ
ಬಲೆ ನೀನಾಗು ಅಪಾಯನೇ
ಇರದಂತೆ ನಾ ಬೀಳುವೇ
ನಿನದೇ ತಗೋ ಜೀವವೇ, ನೀ ಬೇಕಾದರೇ
ಎದುರೇ ಇರು ಎಂದಿಗು, ಅದೇ ಆಸರೇ
ಬೆಕೀಗ ಬೇರೇ ಏನು ಈ ಜೀವ.ಕೆ,
ನೂರಾರು ಸಾವಿರ ಕನಸು, ನವೀಲಾಗಿ ಹಾರುತ
ಮತ್ತೆ ಮಳೆಯಾಗಿದೆ, ಮತ್ತೆ ಮಳೆಯಾಗಿದೆ
Attention! Feel free to leave feedback.