paroles de chanson Hele Meghave - Abhay Jodhpurkar
ಹೇಳೆ
ಮೇಘವೆ
ಓಡುವೇಏಏಏ...
ಹೇ
ಹೇ
ಹೇ...
ಹೀಗೆ
ಏತಕೆ
ನನ್ನ
ನೋಡದೆ
ಹೋಗುವೆ
ಏಏಏ
...ಹೇ
ಹೇ
ಹೇ
...
ಹೀಗೆ
ಏತಕೆ
ಹೀಗೇಕೆ
ಕಾದೆ
ನೀ
ಮುಂಗಾರಿನಾಗೆ
ನಾ
ನಿನ್ನ
ಹಿಂದೆ
ಸಾಗೊ
ಅಲೆಮಾರಿಯಂತಾದರೂ
ನನ್ನನು
ನೀನೇಕೆ
ಹೀಗೆ
ಮರೀಚಿಕೆ
ಹಾಗೆ
ಕಣ್ಣಲ್ಲಿದ್ದರೂ
ಸಿಗದೇ
ಕಾಡುವೆ
ಕಾಮನ
. ಬಿಲ್ಲಿನಲ್ಲೂ
.
ಕಾಣದಂಥ
ಬಣ್ಣ
ನೀನೆ
ಮತ್ತೆ
ಸೇರದೆ
ಕಾಡುವೆ
ಏಏಏ
...
ಹೇ
ಹೇ
ಹೇ
ಹೀಗೆ
ಏತಕೆ
ಹೇಳೆ
ಮೇಘವೆ
ಹತ್ತಿರಾ
ನನ್ನ
ಜೊತೆಯಲಿ
ಇರಬೇಕು
ನೀನು
ಎಂದು
ನಾನು
ಕೇಳಿಕೊಂಡೆ
ಸೂರ್ಯನಾ
ಕಿರಣ
ತಾಕಿ
ನೀ
ಮೇಲೆಲ್ಲೋ
ಬಾನಿನಲ್ಲಿ
ಹೋಗಿ
ಸೇರಿಕೊಂಡೆ
ನೀ
ದೂರವೇ
ಇದ್ದರು
ನಿನ್ನನು
ನಾ
ನೋಡುವೆ
ಮುಚ್ಚದೆ
ಕಣ್ಣನು
ನೀನೆಂದರೂ
ನಾ
ನಿನ್ನ
ಬಿಟ್ಟು
ಇನ್ನು
ಎಲ್ಲಿ
ಹೋಗುವೆ
ಇಡಿ
ವರ್ಷವೂ
ನಾನಿಲ್ಲೆ
ನಿಂತು
ನಿನ್ನ
ದಾರಿ
ಕಾಯುವೆ
ನಾ
ಬಾ
ಹತ್ತಿರಾ
ಎಂದಾಗ
ದೂಡುವೆ
ನಾ
ಒಂದು
ಕ್ಷಣಕು
ನಿನ್ನ
ಬಿಟ್ಟು
ದೂರ
ಹೋದರೆ
ನೋಡುವೆ
ಏಏಏ...
ಹೇ
ಹೇ
ಹೇ
...
ಹೀಗೆ
ಏತಕೆ
ಹೇಳೆ
ಮೇಘವೆ
ಹಗಲಿನಲ್ಲಿ
ಬಗಲಿನಲ್ಲಿ
ಇದ್ದ
ನಿನ್ನ
ನೆಸರ
ಇರುಳಿನಲ್ಲಿ
ದೂರ
ವಾದಾಗ
ಮೂಡಿ
ಬೇಸರ
ನಿನ್ನ
ಕಣ್ಣಿನಿಂದ
ಹರಿದ
ಕಂಬನಿ
ನನ್ನ
ಬಂದು
ಸೇರಿದಾಗ
ಸವಿಯ
ಇಬ್ಬನಿ
ನೀ
ನನ್ನ
ಕೈಗೆ
ಇಟುಕದಿರುವ
ಮಾಯಗಾತಿ
ಗಗನ
ಕುಸುಮ
ಕಣ್ಣ
ಹನಿಯು
ಒಂದು
ಸಾಕು
ದಿನವೂ
ಕಳೆಯಲು
ಇಬ್ಬನಿ
ತಬ್ಬಿದಾಗ
ಸುರಿದು
ಬಂತು
ಪ್ರೀತಿ
ಸೋನೆ
ಹೇಳೆ
ಮೇಘವೆ
Attention! N'hésitez pas à laisser des commentaires.