paroles de chanson
ಗಂಡಕವನ್ನು
ಕಂದಕದಲ್ಲಿ
ಕಂಡ
ಕಥೆ
ಬೇಕಾ
ಕಂಟಕ
ಬಂದ
ಮಂಡೂಕದ
ಕರಂಡಕವೇ
ಬೇಕಾ
ಬೊಂಕು
ಡೊಂಕದ
ಬಿಂಕದ
ಕುದುರೆ
ಹಿಂದೆ
ಕೊಂಕಣ
ಮುಂಗಡೆ
ಚದುರೆ
ಅಂಕು
ಡೊಂಕಿದೆ
ತೆಂಕಣ
ಹಾರು
ಟಾಂಗು
ಬಿಗಿದು
ಚಂಗನೆ
ಎದುರೇ
ನೀರು
ಕುಡಿದ
ಶೀಷೆಯ
ಮೇಲೆ
ಇತ್ತು
ವಿಜಯ
ಮಲ್ಯನ
ಮುದುರೆ
ಭದ್ರೆಯ
ದಡದಲಿ
ನಿದ್ರೆಯ
ನಡುವಲಿ
ಎದ್ದವನಂತೆ
ಆಗಿದೆ
ಗಾಡಿಯು
ನಿಂತರೂ
ದಾರಿಯು
ಮುಂದೆ
ಸಾಗಿದೆ
ಹೂ
ಕಾಡ
ಪರಪಂಚ
ದಿನವೆಲ್ಲವು
ಕಾದಾಟ
ಈ
ಆಟ
ಸುಖಕಾಗಿ
ಹುಡುಕಾಟ...
ಓ...
ಓ
ಗರಡಿಯೊಳಗೆ
ಬರಿ
ಕೊರಡುಂಟು
ಏಕೆ
ಬೇಕು
ಒದೆಗೊರಡು?
ಉಜ್ಜುಗೊರಡಿಂದಾ
ಕೆರೆತೆಗೆಯೋ
ಲೋಕ
ಕೊರೆದಾ
ಪ್ರತಿ
ಕರಡು
ಕಹಿಯೇ
ಇರದ
ಬಾಳೇ
ಬರಡು
ಸಿಹಿಯ
ಬೇಡೋ
ಲೋಕ
ಕುರುಡು
ಮುಂದೆ
ಎರಡು
ಬಾಳೆಲೆ
ಹರಡು
ಸಿಹಿಯೂ
ಕಹಿಯೂ
ಬೆರೆಯಲಿ
ಜಂಭವೇ
ತುಂಬಿದ
ಹುಂಬನ
ಕಣ್ಣು
ತೆರೆಯಲೀ...
ನಬ್ಬಟ್ಟಿಯಾ
ಸವಾರಯ್ಯ
ಆತುರಗೆಟ್ಟ
ಆಂಜನೇಯ
ಹೇಳು
ಮದವೇರಿದಾ
ಮದನಾರಿಯ
ಕರೆದೊಯ್ಯುವ
ದಾರಿಯಾ?
ಸುಳ್ಯ
ದಾಟಿ
ಸಂಪಾಜೆ
ಮಡಿಕೇರೀಲಿ
ತಂಪಾದೆ
ಸುಂಟಿಕೊಪ್ಪ
ಅಲೆದಾಡಿ
ಬೈಲುಕುಪ್ಪೆ
ಕೆಂಪಾದೆ
ಕುಕ್ಕಡದೆದುರು
ಎಕ್ಕಡ
ತೆಗೆದು
ಪಕ್ಕದ
ಊರಿಗೆ
ಚಲಿಸಿರುವೆ
ದಕ್ಕಡ
ಇಲ್ಲದೇ
ದಿಕ್ಕೆಲ್ಲಾ
ಬೆಳಗಿರುವೇ
ನಿನ್ನ
ನಗುವೇ
ತಾರೆಯ
ಮಿನುಗು
ನೀನು
ಸೂಸೋ
ಹೂವಿನ
ಪುನುಗು
ಗುಡುಗುವ
ಸಿಡಿಲೊಂದು
ಬಡಿಯುವ
ರಭಸಕೆ
ಮುಳುಗುವ
ಹಡಗಂತಾದೇನು
Attention! N'hésitez pas à laisser des commentaires.