Anuradha Sriram feat. Udit Narayan - Ahah Ee Bedurugombey paroles de chanson

paroles de chanson Ahah Ee Bedurugombey - Anuradha Sriram feat. Udit Narayan



ಲೀರಿಕ್ಸ್ ಬರೆದವರು ವಿನಾಯಕ ನಾಯ್ಕ್
ಹಾಡು: -ಇ ಬೆದರು ಗೂಂಬೆಗೆ
ಗಾಯಕರು: - ಉದಿತ ನಾರಾಯಣ & ಅನುರಾಧಾ ಶ್ರೀರಾಮ್
ಸಂಗೀತ ಸಂಯೋಜನ: - ವಿ.ಹರಿಕೃಷ್ಣ್
ಸಾಹಿತ್ಯ: -
ಮ್ಯೂಸಿಕ್
(ಹೇ)ಹಾ ಹಾ ಬೆದರು ಗೂಂಬೆಗೆ ಜೀವ ಬಂದ್ದಿರುವಾ ಹಾಗಿದ್ದೆ
(ಗಂ)ಹೇ ಹೇ ಹೆಚ್ಚೇನ್ನು ಹೇಳಲ್ಲಿ ಹುಚ್ಚು ಹೆಚ್ಚಾಗಿ ಹೋಗಿದೆ
(ಹೇ) ನೆನಪಿನ ಜಾತ್ರೆಯಲ್ಲಿ ಅಲೆದು ನಾ ಕನಸಿನಾ ಕನ್ನಡಿಯ ಕೂಳ್ಳಲೆ
(ಗಂ) ಹೇ ನೀನ್ನೆಯ ದಾರಿಯಲ್ಲಿ ಅನುದಿನ ಹೃದಯದಾ ಅಂಗಡಿಯಾ ತೆರೆಯಲ್ಲೆ
(ಹೇ) ಹಾ ಹಾ ಬೆದರು ಗೂಂಬೆಗೆ ಜೀವ ಬಂದಿರುವಾ ಹಾಗೀದೆ
(ಗಂ) ಹೇ ಹೇ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಮ್ಯೂಸಿಕ್
(ಹೇ) ಕೆನ್ನೆಯ ಗುಳ್ಳಿಯೆ ನೀನ ಗೀರುತ್ತದೆ
(ಗಂ)ಮುಂಗೋಪವೆನ್ನು ನೀನ್ನ ಮೂಗುತಿಯೆ
(ಹೇ) ಸೂರ್ಯನಾ ಮುಖದಲ್ಲಿ ಮೀಸೆಯ ಬರೆಯುವೆಯಾ
(ಗಂ) ಚಂದ್ರನಾ ಕರೆದಿಲ್ಲಿ ದೋಸೆಯ ತಿನ್ನಿಸುವೆಯಾ
(ಹೇ) ಕುಂಠೆ ಬಿಲ್ಲೆಯಲ್ಲಿ ಮನಸ್ಸು ತಲುಪುವೆಯಾ
(ಗಂ) ಹಾ ಕಳೆದು ಹೋಗೀರುವೆ ದಾರಿ ತಿಳಿಸುವೆಯಾ
(ಹೇ) ಹಾ ಹಾ ಬೆದರು ಗೂಂಬೆಗೆ ಜೀವ ಬಂದಿರುವಾ ಹಾಗಿದೆ
(ಗಂ) ಹೇ ಹೇ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಮ್ಯೂಸಿಕ್
ನಾ ನೈನಾ ನಾ ನೈನಾ ನನ ನೈನಾ ಓಹೂ ಓಹೂ ಓಹೋ ಓಹೋ
(ಗಂ) ಪ್ರೀತಿಗೆ ಯಾಕೇ ಉಪವಾಸ
(ಹೇ) ಯಾತಕೂ ಇರಲಿ ನೀನ ಸಹವಾಸಾ
(ಗಂ) ಅಂಚೆಯ ಪೆಟ್ಟಿಗೆ ಗೇ ಹೃದಯವಾ ಹಾಕಿರುವೆ
(ಹೇ) ನೆನಪಿನ ಕೂಟ್ಟಿಗೆ ಗೇ ನೀನನ್ನೆ ನೂಕೀರುವೆ
(ಗಂ) ನಂಬಿ ಕೆಟ್ಟಿರುವೆ ಏನ್ನು ಪರಿಹಾರಾ
(ಹೇ) ನೀನಗೆ ಕಟ್ಟಿರುವೆ ಮನದ ಗಡಿಯಾರಾ
(ಹೇ) ಹಾ ಹಾ ಬೆದರು ಗೂಂಬೆಗೆ ಜೀವ ಬಂದಿರುವಾ ಹಾಗಿದೆ
(ಗಂ) ಹೇ ಹೇ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
(ಹೇ) ನೆನಪಿನ ಜಾತ್ರೆಯಲಿ ಅಲೆದು ನಾ ಕನಸಿನ ಕನ್ನಡಿಯ ಕೂಳ್ಳಲೆ ಹೇ ಹೇ ಹೇ
(ಗಂ) ಹೇ ನೀನ್ನೆಯ ದಾರಿಯಲಿ ಅನುದಿನಾ ಹೃದಯದ ಅಂಗಡಿಯ ತೆರೆಯಲ್ಲೆ ಲೇ ಲೇ ಲೇ
ಅಂತ್ಯ
ಲೀರಿಕ್ಸ್ ಬರೆದವರು ವಿನಾಯಕ ನಾಯ್ಕ್



Writer(s): V.NAGENDRA PRASAD, V NAGENDRA PRASAD


Anuradha Sriram feat. Udit Narayan - Galipata (Original Motion Picture Soundtrack)
Album Galipata (Original Motion Picture Soundtrack)
date de sortie
18-01-2008



Attention! N'hésitez pas à laisser des commentaires.