paroles de chanson Dheemtha - Deepak Doddera , Sangeetha Ravindranath
ಧೀಂತ
ಧೀಂತ
ಮನದ
ಮಾತ
ಬಿಡದೇ
ಕಾಡು
ನೆನಪೇ
ಸ್ವಂತ
ಭೋರ್ಗರೆವ
ಮಾಯಾನದಿ
ಮನ
ಭಾವನೆಗಳ
ಅಲೆಯಲಿ
ದಿನ
ಇರುವೆ
ನೀನು
ಹೇಗೆ
ಮನಸೇ
ಮನಸೇ
ಅರೆ
ಕೇಳೇ
ಕಳೆದ
ನಗುವ
ಬಳಿ
ತಾರೆ
ಮನಸಾರೆ
ಧೀಂತ
ಧೀಂತ
ಮನದ
ಮಾತ
ಅರಿವಾದಂತ
ಕ್ಷಣವೇ
ಸ್ವಂತ
ಕನಸುಗಳ
ಸಂತೇಲಿ
ಸಾಗಿ
ನಾ
ಹುಡಿಕಿಡಲೇ
ನಿನಗೊಂದು
ಜೀವನ
ಬೊಗಸೆತುಂಬಿ
ಪ್ರೀತಿ
ಮನಸೇ
ಮನಸೇ
ಅರೆ
ಕೇಳೇ
ಕಳೆದ
ನಗುವ
ಬಳಿ
ತಾರೆ
ಮನಸಾರೆ
ಮಿತಿ
ಮೀರುತಿದೆ
ಮನದ
ನಿನಾದ
ಅತಿಯಾದರೂ
ಕೂಡ
ಏನೋ
ಹಿತವಿದೆ
ಕಲೆಹಾಕಿದ
ನೆನಪು
ನಡುದಾರಿಲಿ
ತಡೆದು
ಜೊತೆಯಾಗಿ
ಕೈ
ಹಿಡಿದು
ಸಾಗೋಣ
ಎಂದಿದೆ
ಮನದಾಳದಿ
ಹುಡುಕಾಟ
ನೂರು
ಅರಳೋ
ಮರಳೋ
ಮನಸೇನೆ
ಮರಳಿ
ಅರಳು
ಬೆಳಕಾಗಿ
ಬದುಕಾಗಿ
ಮನಸೇ
ಮನಸೇ
ಅರೆ
ಕೇಳೇ
ಕಳೆದ
ನಗುವ
ಬಳಿ
ತಾರೆ
ಮನಸಾರೆ
Attention! N'hésitez pas à laisser des commentaires.