paroles de chanson Gudugudiya Sedi Nodo - Raghu Dixit
ಗುಡುಗುಡಿಯ
ಸೇದಿ
ನೋಡೋ
ಗುಡುಗುಡಿಯ
ಸೇದಿ
ನೋಡೋ
ಒಡಲೊಳಗಿನ
ರೋಗ
ತೊರೆದು
ಇನ್ಯಾರೋ
ಗುಡುಗುಡಿಯ
ಸೇದಿ
ನೋಡೋ
ಮನಸೆಂಬ
ಸಂಚಿಯ
ಬಿಚ್ಚಿ
ದಿನದಿನವೂ
ಮೋಹ
ಅಂಬೋ
ಭಂಗಿಯ
ಕೊಚ್ಚಿ
ನೆನೆವೆಂಬ
ಚಿಲುಮೆಯ
ಹಚ್ಚಿ
ಮನಸೆಂಬ
ಸಂಚಿಯ
ಬಿಚ್ಚಿ
ದಿನದಿನವೂ
ಮೋಹ
ಅಂಬೋ
ಭಂಗಿಯ
ಕೊಚ್ಚಿ
ನೆನೆವೆಂಬ
ಚಿಲುಮೆಯ
ಹಚ್ಚಿ
ಬುದ್ಧಿ
ಎನ್ನುವಂಥ
ಕೆಂಡವ
ಮೇಲೆ
ನೀ
ಮುಚ್ಚಿ
ಬುದ್ಧಿ
ಎನ್ನುವಂಥ
ಕೆಂಡವ
ಮೇಲೆ
ನೀ
ಮುಚ್ಚಿ
ಗುಡುಗುಡಿಯ
ಸೇದಿ
ನೋಡೋ
ಬುರುಡಿ
ಎಂಬುದು
ಶರೀರ
ಇದನ್ನರಿತು
ಸುಕೃತಕ್ಕಿಟ್ಟು
ಕೊಳವಿ
ಆಕಾರ,
ಕೊಳವಿ
ಆಕಾರ
ವರಶಿಶುನಾಳ
ವರಶಿಶುನಾಳನೆಂಬ
ನೀರ
ತುಂಬಿ
ವರಶಿಶುನಾಳನೆಂಬ
ನೀರ
ತುಂಬಿ
ಅರಿವೆಂಬ
ಅರಿವಿಯ
ಹೊಚ್ಚೋ
ಮೋಜುಗಾರ
ಗುಡುಗುಡಿಯ
ಸೇದಿ
ನೋಡೋ
ಶುದ್ಧ
ಜ್ಞಾನ
ಮೇಲೇರಿ
ದಾರಿದ್ರ
ದೇಹ
ಸುಟ್ಟು
ಹೊಗೆಯು
ಹಾರುವುದು
ಬುದ್ಧಿವಂತರ
ಎಳೆದು
ಶುದ್ಧ
ಜ್ಞಾನ
ಮೇಲೇರಿ
ದಾರಿದ್ರ
ದೇಹ
ಸುಟ್ಟು
ಹೊಗೆಯು
ಹಾರುವುದು
ಬುದ್ಧಿವಂತರ
ಎಳೆದು
ವರಸಿದ್ದ
ಶಿಶುನಾಳದೀಶನ
ತೋರ್ವುದು
ವರಸಿದ್ದ
ಶಿಶುನಾಳದೀಶನ
ತೋರ್ವುದು
ಗುಡುಗುಡಿಯ
ಸೇದಿ
ನೋಡೋ
ಗುಡುಗುಡಿಯ
ಸೇದಿ
ನೋಡೋ
ಗುಡುಗುಡಿಯ
ಸೇದಿ
ನೋಡೋ
ಒಡಲೊಳಗಿನ
ರೋಗ
ತೊರೆದು
ಇನ್ಯಾರೋ
ಗುಡುಗುಡಿಯ
ಸೇದಿ
ನೋಡೋ
Attention! N'hésitez pas à laisser des commentaires.