paroles de chanson Buddimaathu Keli - S. Janaki
ಚಿತ್ರ:
ಶುಭ
ಮಂಗಳ
ಸಂಗೀತ:
ವಿಜಯ
ಭಾಸ್ಕರ್
ಸಾಹಿತ್ಯ:
ಎಂ.ಏನ್.ವ್ಯಾಸ
ರಾವ್
ನಿರ್ದೇಶನ:
ಪುಟ್ಟಣ್ಣ
ಕಣಗಾಲ್
ಗಾಯಕರು:
ರವಿ
ಸೂರ್ಯಂಗು,
ಚಂದ್ರಂಗು,
ಬಂದಾರೆ
ಮುನಿಸು,
ನಗುತಾದಬುತಾಯಿ
ಮನಸು.
ಸೂರ್ಯಂಗು,
ಚಂದ್ರಂಗು,
ಬಂದಾರೆ
ಮುನಿಸು,
ನಗುತಾದಬುತಾಯಿ
ಮನಸು.
ರಾಜಂಗು,
ರಾಣಿಗೂ,
ಮುರಿದೋದ್ರೆಮನಸು,
ಅರಮನೆಯಾಗೆನೈತೆ
ಸೊಗಸು.
ಅರಮನೆಯಾಗೆನೈತೆ
ಸೊಗಸು.
ಮನೆ
ತುಂಬಾ
ಹರಿದೈತೆ
ಕೆನೆ
ಹಾಲು
ಮೊಸರು
ಎದೆಯಾಗೆ
ಬೆರೆತೈತೆ
ಬ್ಯಾಸರದಾ
ಉಸಿರು
ಗುಡಿಯಾಗೆ
ಬೆಳಗೈತೆ
ತುಪ್ಪಾದ
ದೀಪ
ನುಡಿಯಗೆ
ನಡೆಯಾಗೆ,
ಸಿಡಿದೈತೆ
ಕೋಪ,
ಸಿಡಿದೈತೆಕೋಪ
ಸೂರ್ಯಂಗು,
ಚಂದ್ರಂಗು,
ಬಂದಾರೆ
ಮುನಿಸು,
ನಗುತಾದಬುತಾಯಿ
ಮನಸು.
ರಾಜಂಗು,
ರಾಣಿಗೂ,
ಮುರಿದೋದ್ರೆಮನಸು,
ಅರಮನೆಯಾಗೆನೈತೆ
ಸೊಗಸು.
ಅರಮನೆಯಾಗೆನೈತೆ
ಸೊಗಸು.
ಬೆಳದಿಂಗಳು
ಚಲೈತೆ
ಅಂಗಳದಾ
ಹೊರಗೆ
ಕರಿ
ಮೋಡ
ಮುಸುಕೈತೆ
ಮನಸಿನಾ
ಒಳಗೆ
ಬಯಲಾಗೆ
ತುಳುಕೈತೆ
ಹರುಷದ
ಹೊನಲು
ಪ್ರೀತಿಯ
ತೆರಿಗೆ
ಬಡಿದೈತೆ
ಸಿಡಿಲು,
ಬಡಿದೈತೆ
ಸಿಡಿಲು.
ಸೂರ್ಯಂಗು,
ಚಂದ್ರಂಗು,
ಬಂದಾರೆ
ಮುನಿಸು,
ನಗುತಾದಬುತಾಯಿ
ಮನಸು.
ರಾಜಂಗು,
ರಾಣಿಗೂ,
ಮುರಿದೋದ್ರೆಮನಸು,
ಅರಮನೆಯಾಗೆನೈತೆ
ಸೊಗಸು.
ಅರಮನೆಯಾಗೆನೈತೆ
ಸೊಗಸು.
Attention! N'hésitez pas à laisser des commentaires.