paroles de chanson Honnina Therinali - S. Janaki
ಹೊನ್ನಿನಾ
ತೇರಿನಲಿ
ಬಾಲ
ಭಾಸ್ಕರ
ಬಂದು
ಬೆಳ್ಳಿ
ಬೆಟ್ಟದ
ಮೇಲೆ
ಬೆಳಕ
ಚೆಲ್ಲಿರುವಾ
ಬೆಳಗಾಯಿತೇಳಯ್ಯ
ಶಶಿ
ಶೇಖರ
ಬೆಳಗಾಯಿತೇಳಯ್ಯ
ಗಂಗಾಧರ
ನಂದಿ
ಭೃಂಗಿಗಳೆಲ್ಲ
ಬಾಗಿಲಲಿ
ನಿಂದಿಹರು
ಋಷಿ
ಮುನಿಗಳೆಲ್ಲರೂ
ಕಾಣ
ಬಂದಿಹರು
ಬೆಳಗಾಯಿತೇಳಯ್ಯ
ಶಶಿ
ಶೇಖರ
ಬೆಳಗಾಯಿತೇಳಯ್ಯ
ಗಂಗಾಧರ
ಗಿರಿರಾಜನಾ
ಕುವರಿ
ಕಾಲ
ಬಳಿ
ನಿಂತಿಹಳು
ಪಾದಗಳ
ಪೂಜಿಸಲು
ಪುಷ್ಪಗಳ
ತಂದಿಹಳು
ಬೆಳಗಾಯಿತೇಳಯ್ಯ
ಶಶಿ
ಶೇಖರ
ಬೆಳಗಾಯಿತೇಳಯ್ಯ
ಗಂಗಾಧರ
Attention! N'hésitez pas à laisser des commentaires.