Shreya Ghoshal - Moggina Manasali paroles de chanson

paroles de chanson Moggina Manasali - Shreya Ghoshal

ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಪ-ಪ-ಪ-ಪ-ಪ ದ, ನಿ
ಪ-ಪ-ಪ-ಪ-ಪ ರೆ
ಪ-ಪ-ಪ-ಪ-ಪ ದ, ನಿ
ಪ-ಪ-ಪ-ಪ-ಪ ರೆ
ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
ಮಾಯದ ಮಳೆಯಲಿ, ಓ-ಹೋ-ಹೋ-ಹೋ, ನೆನೆದಿದೆ ಮೊಗ್ಗಿನ ಮನಸು
ಕಣ್ಣಂಚಲೇ ಎಲ್ಲ ಕಲೆಹಾಕುತ, ಮನಸಲ್ಲಿ ಮನೆಕಟ್ಟುತ
ಮಾರ್ಜಾಲದ ರೀತಿ ಮರೆಯಲ್ಲಿಯೇ ಅವಿತಿತ್ತು ಹೊಂಚಾಕುತ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ
ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
ಕೂಡುತ್ತಿದೆ, ಕೂಡಿ ಕಳೆಯುತ್ತಿದೆ
ಗುಣಿಸುತ್ತಿದೆ, ಎಲ್ಲ ಎಣಿಸುತ್ತಿದೆ
ಪ್ರೀತಿಸೋ ಪರಿಯ ಪ್ರೀತಿಸುತಲಿ
ಜೋಕಾಲಿಯ ಹಾಗೆ ಜೀಕಾಡಿದೆ
ನೆಪದಲ್ಲಿಯೇ ಮತ್ತೆ ನೆಪ ಹುಡುಕುತ, ಸುಖ-ಸ್ಪರ್ಶ ತಾ ಸವಿಯುತ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ
ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
ಮಾಯದ ಮಳೆಯಲಿ, ಓ-ಹೋ-ಹೋ-ಹೋ, ನೆನೆದಿದೆ ಮೊಗ್ಗಿನ ಮನಸು
ಪ-ಪ-ಪ-ಪ-ಪ ದ, ನಿ
ಪ-ಪ-ಪ-ಪ-ಪ ರೆ
ಪ-ಪ-ಪ-ಪ-ಪ ದ, ನಿ
ಪ-ಪ-ಪ-ಪ-ಪ ರೆ
ಗುಂಗಲ್ಲಿದೆ, ಸಿಹಿ ಗುಂಗಲ್ಲಿದೆ
ಅವನೇನೇ ಲೋಕ ಎಂದೆಣಿಸಿದೆ
ಕೂತಲ್ಲಿಯೇ ಕವಿ ತಾನಾಗಿದೆ
ಕವಿ ಕಾಣದ ಲೋಕ ತಾ ಕಂಡಿದೆ
ಸೃಷ್ಟಿಯ ಎಲ್ಲ ಅಸ್ತಿತ್ವವ ಮರೆತಂತೆ ತಾ ಭ್ರಮಿಸುತ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ
ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
ಮಾಯದ ಮಳೆಯಲಿ, ಓ-ಹೋ-ಹೋ-ಹೋ, ನೆನೆದಿದೆ ಮೊಗ್ಗಿನ ಮನಸು
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ
ಹೊ-ಹೊ-ಹೊ-ಹೊ...

Writer(s): Mano Murthy

Shreya Ghoshal - Moggina Manasu (Original Motion Picture Soundtrack)

Attention! N'hésitez pas à laisser des commentaires.