paroles de chanson Yaarivalee Hudugi - V. Hari Krishna , Unnikrashan
ಯಾರಿವಳು
ಈ
ಹುಡುಗಿ
ನೋಡಿದೆ
ನಾ
ತಿರುಗಿ.
ನನಗಿದು
ತುಂಬಾ
ಹೊಸ
ವಿಷಯ
ಕೇಳಿತು
ಏಕೋ
ಈ
ಹೃಯದ.
ಕುಗಿದಳಿ
ಹುಡುಗಿ
ಹೋದೆನು
ತಲೆ
ಬಾಗಿ.
ಚಂದಾ
ಕೇಳಲು
ಹೋದ
ಮನೆಯಲಿ
ಚಂದಮಾಮನ
ತಂಗಿ
ಸಿಕ್ಕಿ
ಬಿಟ್ಟಳು
ನನ್ನ
ಕಣ್ಣಿನ
ಅಂಚೆ
ಡಬ್ಬಿಗೆ
ಪ್ರೀತಿ
ಕಾಗದ
ತಾನು
ಹಾಕಿ
ಬಿಟ್ಟನು
ಎಂತಾ
ಚಂದಾ
ಈ
ಕಣ್ಣ
ಬಾಷೆ
ಮರೆಸಿ
ಬಿಟ್ಟಾ
ನನ್ನ
ತಾಯಿ
ಭಾಷೆ
ನನ್ನ
ಭಾಮೆ
ಸತ್ಯ
ಭಾಮೇ...
ಮಾರುವೆ
ಈ
ಹೃಯದ
ಕೊಳ್ಳುವ
ಮನಸಿದೆಯಾ
ಏನದು
ಇಂಥ
ಚಮತ್ಕಾರ
ಪ್ರೀತಿಗೆ
ನನ್ನ
ನಮಸ್ಕಾರ
ಯಾರಿವ
ನೀ
ಹುಡುಗ
ಸೋತೇನು
ನಾನೀಗ
ಅವನ
ಮೆಚ್ಚಿನ
ಚಿತ್ರ
ಗೀತೆಯು
ನನ್ನ
ಎದೆಯ
ಪುಟ್ಟ
ರೇಡಿಯೋದಲ್ಲಿ
ಅವಳೇ
ದಿನವಹಿ
ನಾಲ್ಕೂ
ಆಟವು
ಅಂತರಂಗ
ದ
ಚಿತ್ರ
ಮಂದಿರದಲ್ಲಿ
ದಡ್ಡ
ದಡ್ಡ
ನೀ
ನನ್ನ
ಪ್ರಾಣ
ಅಂತ
ಬಂತು
ಒಂದು
ಪ್ರಾಣ
ನನ್ನ
ಬಾಮೆ
ನಿನ್ನ
ಬಾಮೇ.
ಯಾರಿವಳು
ಈ
ಹುಡುಗಿ
ಯಾರಿವ
ನೀ
ಹುಡುಗ
ನನಗಿದು
ತುಂಬಾ
ಹೊಸ
ವಿಷಯ
ವಾಲಿತೋ
ಏಕೋ
ಈ
ಹೃದಯ
ಕುಗಿದಳಿ
ಹುಡುಗಿ
ಹೋದೆನು
ತಲೆ
ಬಾಗಿ.
Attention! N'hésitez pas à laisser des commentaires.