paroles de chanson Kaagadada Doniyalli - Vasuki Vaibhav
ಕಾಗದದ
ದೋಣಿಯಲ್ಲಿ
ನಾ
ಕೂರುವಂತ
ಹೊತ್ತಾಯಿತೇ
ಕಾಣಿಸದ
ಹನಿಯೊಂದು
ಕಣ್ಣಲ್ಲೇ
ಕೂತು
ಮುತ್ತಾಯಿತೇ
ಹಗುರಾದೀತೇನೋ
ನನ್ನೆದೆಯ
ಭಾರ
ಕಂಡಿತೇನೋ
ತಂಪಾದ
ತೀರ
ಸಿಕ್ಕೀತೆ
ಮುಂದಿನ
ದಾರಿ
ನನ್ನೆಲ್ಲ
ಕಲ್ಪನೆ
ಮೀರಿ
ಇನ್ನೊಂದೇ
ವಿಸ್ಮಯ
ತೋರಿ
ಹಾದಿಯಲಿ
ಹೆಕ್ಕಿದ
ನೆನಪಿನ
ಪುಟ್ಟ
ಜೋಳಿಗೆ
ಬೆನ್ನಲ್ಲಿದೆ
ಆಡದಿರೋ
ಸಾವಿರ
ಪದಗಳ
ಮೂಕ
ಸೇತುವೆ
ಕಣ್ಮುಂದಿದೆ
ಈ
ಹೆಜ್ಜೆಯ
ಗುರುತೆಲ್ಲವ
ಅಳಿಸುತ್ತಿರೋ
ಮಳೆಗಾಲವೇ
ನಾ
ನಿನ್ನಯ
ಮಡಿಲಲ್ಲಿರೋ
ಬರಿಗಾಲಿನ
ಮಗುವಾಗುವೆ
ಮನಸಾದೀತೇನೋ
ಇನ್ನೂ
ಉದಾರ
ಬಂದೀತೇನೋ
ನನ್ನಾ
ಬಿಡಾರ
ಸಿಕ್ಕೀತೆ
ಮುಂದಿನ
ದಾರಿ
ನನ್ನೆಲ್ಲ
ಕಲ್ಪನೆ
ಮೀರಿ
ಇನ್ನೊಂದೇ
ವಿಸ್ಮಯ
ತೋರಿ
Attention! N'hésitez pas à laisser des commentaires.