paroles de chanson Neenire Saniha - Shreya Ghoshal , B Ajaneesh Loknath
ಒಂಥರಾ
ನೀನೆ
ರುವಾರಿ
ಹೊಂಗನಸಿಗೆ
ಸಾಗಿದೆ
ನಿನ್ನ
ಸವಾರಿ
ಈ
ಮನಸಿಗೆ
ಅರಿಯದೇನೆ
ನಿನ್ನಲೇ
ಒಂದಾಗೋ
ಸೂಚನೆ
ಅರೆರೆರೆ
ನಾಚಿ
ಹೂವ್ವಾಗಿ
ಶಿಲೆಯಂತಾದೆನೆ
ಮುಗಿಲೇರಿ
ನಿಂತ
ಸೂರ್ಯ
ಕಂಡರೆ
ಸುಡುವಂಥ
ಭಾವ
ಮಳೆ
ಬಿಲ್ಲಿಗೆ
ರಂಗನು
ಉಡಿಸಿಲ್ಲವೇ
ನಗುವ
ಚಂದಿರನಲ್ಲಿ
ಕಲೆಯ
ಕಾಣೊರೆ
ಇಲ್ಲಿ
ಬೆಳದಿಂಗಳ
ರಂಗವಲಿ
ಬಲ್ಲರೇ
ನಿನಗೆ
ಹೇಳಲೆಂದು
ಮಾತೊಂದೆ
ಒಂದು
ನನ್ನಲ್ಲೇ
ಉಳಿದಂತೆ
ರವಿಯ
ದಾರಿ
ಕಾಯೋ
ಮಂಧಾರವೇ
ನನ್ನಾಸೆಯ
ಅರಿತಂತೆ
ನೀನಿರೆ
ಸನಿಹ
ನೀನಿರೆ
ನಾಳೆಯ
ಪರಿವೆ
ಇಲ್ಲವೇ
ನೀನಿರೆ
ಸನಿಹ
ನೀನಿರೆ
ಹೇಳದ
ಮಾತು
ನೂರಿವೆ
ಹರಿವ
ಝರಿಯಂತೆ
ಜಾರೋ
ಈ
ನಿನ್ನ
ಜೀವಕೆ
ಶರಧಿ
ತೆರೆಯಂತೆ
ನೀ
ಬಂದರೇನೇ
ಹೋಲಿಕೆ
ಓ
ಮನಸ್ಸೇ
ನೀ
ಬಹುಶ
ಈ
ಮನಸ
ರಂಗೇರಿಸೋ
ಯೋಜನೆಯೇ
ನಾಚಿರುವೆ
ನವಿಲಂತೆ
ಮರುಳಾಗಿ
ಹೋದೆನೇ
ಮರೆತು
ಮೈ
ಮರೆತು
ನಸು
ನಗುವೇ
ಯಾರ
ಪರಿವಿಲ್ಲದೆ
ಈ
ನಡುವೆಯೇ
ಅರೆರೆರೆ
ನಾಚಿ
ಹೂವ್ವಾಗಿ
ಶಿಲೆಯಂತಾದೆನೇ
ಮುಗಿಲೇರಿ
ನಿಂತ
ಸೂರ್ಯ
ಕಂಡರೆ
ಸುಡುವಂಥ
ಭಾವ
ಮಳೆ
ಬಿಲ್ಲಿಗೆ
ರಂಗನು
ಉಡಿಸಿಲ್ಲವೇ
ನಗುವ
ಚಂದಿರನಲ್ಲಿ
ಕಲೆಯ
ಕಾಣೊರೆ
ಇಲ್ಲಿ
ಬೆಳದಿಂಗಳ
ರಂಗವಲಿ
ಬಲ್ಲರೇ
ನಿನಗೆ
ಹೇಳಲೆಂದು
ಮಾತೊಂದೆ
ಒಂದು
ನನ್ನಲ್ಲೇ
ಉಳಿದಂತೆ
ರವಿಯ
ದಾರಿ
ಕಾಯೋ
ಮಂಧಾರವೇ
ನನ್ನಾಸೆಯ
ಅರಿತಂತೆ
ನೀನಿರೆ
ಸನಿಹ
ನೀನಿರೆ
ನಾಳೆಯ
ಪರಿವೆ
ಇಲ್ಲವೇ
ನೀನಿರೆ
ಸನಿಹ
ನೀನಿರೆ
ಹೇಳದ
ಮಾತು
ನೂರಿವೆ
(ನೀನಿರೆ
ಸನಿಹ
ನೀನಿರೆ
ನಾಳೆಯ
ಪರಿವೆ
ಇಲ್ಲವೇ
ನೀನಿರೆ
ಸನಿಹ
ನೀನಿರೆ
ಹೇಳದ
ಮಾತು
ನೂರಿವೆ)
ಹರಿವ
ಝರಿಯಂತೆ
ಜಾರೊ
ಈ
ನಿನ್ನ
ಜೀವಕೆ
ಶರಧಿ
ತೆರೆಯಂತೆ
ನೀ
ಬಂದರೇನೇ
ಹೋಲಿಕೆ
Attention! N'hésitez pas à laisser des commentaires.