B. Ajaneesh Loknath feat. Bharath B J & Indu Nagaraj - Hey Who Are You текст песни

Текст песни Hey Who Are You - B Ajaneesh Loknath , Indu Nagaraj , Bharath B J



ಝುಗು-ಝುಮ್-ಝುಮ್-ಝುಮ್-ಝುಮ್
ಝುಗು-ಝುಮ್-ಝುಮ್-ಝುಮ್-ಝುಮ್
ಝುಗು-ಝುಮ್-ಝುಮ್-ಝುಮ್-ಝುಮ್
ಝುಮ್-ಝುಮ್-ಝುಮ್-ಝುಮ್-ಝುಮ್
Hey, who are you?
ಬಮ್-ಬಮ್-ಬಮ್
Hey, who are you?
ಬಮ್-ಬಮ್-ಬಮ್
ಯಾರಿವನು ಮುದ್ದಾದ ಮನ್ಮಥನು
ಸರಿ ಹೊತ್ತಲ್ಲಿ ಕದ್ದು ಮುಚ್ಚಿ ಬಂದವನು?
ಜಿಗಿದು ಬೇಲಿ, ನಗೆಯನ್ನು ಚೆಲ್ಲಿ
ಹೂದೋಟಕ್ಕೆ ದುಂಬಿಯಂತೆ ಹಾರಿದನು
ದಾರಿ ತಪ್ಪಿ ನಾನು ಬಂದೆ wrong route-ಲ್ಲಿ (ಹೆ...)
ನೀ ಕಳ್ಳ ಬೆಕ್ಕು ಜಾರಿಕೊಂಡು ಬಿದ್ದೆ ಬುಟ್ಟೀಲಿ (ಆ...)
ನನ್ ಹಿಂದೆ ಇದ್ದ crazy boys-u ಎಲ್ಲಿ? (ಎಲ್ಲಿ, ಎಲ್ಲಿ?)
ಎಲ್ಲ್ ಹಾಳಾಗೋದ್ರು ನನ್ನ ತಗಲ್ಹಾಕ್ ಇಲ್ಲಿ? (ಇಲ್ಲಿ, ಇಲ್ಲಿ?)
ಒಮ್ಮೆ ಬಂದು ಬಂಧಿಯಾದ ಮೇಲೆ ಇಲ್ಲಿ (ಇಲ್ಲಿ, ಇಲ್ಲಿ)
ಅಷ್ಟು ಸುಲಭವಾಗಿ ಹೋಗುವೆ ನೀನು ಎಲ್ಲಿ? (ಎಲ್ಲಿ, ಎಲ್ಲಿ?)
ಝುಗು-ಝುಮ್-ಝುಮ್-ಝುಮ್-ಝುಮ್
ಝುಗು-ಝುಮ್-ಝುಮ್-ಝುಮ್-ಝುಮ್
ಝುಗು-ಝುಮ್-ಝುಮ್-ಝುಮ್-ಝುಮ್
ಝುಮ್-ಝುಮ್-ಝುಮ್-ಝುಮ್-ಝುಮ್
We are sorry, ಸರಿನಾ?
ಹಿಂಗೆಲ್ಲ ಪೂಸಿ ಹೊಡ್ದ್ರೆ ನಾವು ಬಿಟ್ ಬಿಡ್ತೀವಾ?
ಬೇಕಿದ್ರೆ fine-u ಕಟ್ತೀವಿ
ಸಾಕ್ ಮಾಡಿ ನಿಮ್ಮ ಖಾಲಿ ಪುರಾಣ
ಯಾರಾದ್ರೂ ಇಳ್ಸಿ, ಉಳ್ಸಿ, ನನ್ನ ಕಳ್ಸಿ
ಬೇಗ್ ಬಂದು ಉಪಕರಿಸಿ
ಅಪರೂಪದ ಅತಿಥಿನ ಸುಮ್ನೆ ಕಳ್ಸೋದ್ ಹೇಗೆ?
ಕಳ್ಸ್ತೀವಿ ಉಪಚರಿಸಿ
ನಿಂದು ಅತಿರೇಕ ಆಗಲಿಲ್ವಾ, ರೇಖಾ? (ರೇಖಾ, ರೇಖಾ)
ನಮ್ದ್ ಇನ್ನೊಂದ್ ಮುಖ ನಿಮ್ಗೆ ತೋರಿಸ್ಬೇಕಾ? (ಬೇಕಾ, ಬೇಕಾ?)
ನಿಮ್ದು ಬೊಗಳೆ ದಾಸರ ಗುಂಪು, build-up ಯಾಕೆ? (ಯಾಕೆ, ಯಾಕೆ?)
ನಿಮ್ಮ ಕಾಲು ಮುರಿದು ಕಳಿಸ್ತೀವಿ, ಜೋಕೇ? (ಜೋಕೇ, ಜೋಕೇ?)
(ಆ-ಆ-ಆ-ಆ)
ಲಾ-ಲಾ-ಲಾ-ಲಾ-ಲಾ, ಲಾ-ಲಾ, ಲಾ-ಲಾ-ಲಾ-ಲಾ-ಲಾ
ಲಾ-ಲಾ-ಲಾ-ಲಾ, ಲಾ-ಲಾ, ಲಾ-ಲಾ-ಲಾ
ಹೇ, ಆಡ್ಬೇಡಿ ನೀವು ನಿಮ್ ಮಿತಿ ಮೀರಿ
Silent ಆಗ್ side-ಲ್ಲಿ ಸುಮ್ಮನಿರಿ
ಹಾ, ನಿಮ್ದೇನು ಅಪ್ಪ ಇಲ್ಲಿ ದಾದಾಗಿರಿ?
ಹಾಗೇನು ಇಲ್ಲ, please, don't-u worry
ಹದ್ದು ಮೀರಿ ಆಡಬೇಡಿ ಇಷ್ಟ ಬಂದಂತೆ (ಹೆ...)
ನಾವ್ ತೇಲಿಕೊಂಡು ತೂರುತೀವಿ ಗಾಳಿ ಹೋದಂತೆ (ಆ...)
ಕುಡ್ದಿದ್ ಜಾಸ್ತಿ ಆಯ್ತು, ಏರಿದೆ ನಿಮಗೆ ಮತ್ತು (ಮತ್ತು, ಮತ್ತು)
ಬಾಯ್ ಮುಚ್ಕೊಂಡು ಹೊರಡಿ ಗಂಟೆ ಹತ್ತು (ಹತ್ತು, ಹತ್ತು)
ಇಂದು ರಾತ್ರಿ ಕೊಟ್ಟಿದ್ ಸಾಕು ನಿಮ್ಗೆ ಕಾಟ (ಕಾಟ, ಕಾಟ)
ನಾಳೆ ಮತ್ತೆ ಸಿಗ್ತೀವ್ ಕಾಲೇಜ ಲ್ಲಿ, ಟಾಟಾ (ಟಾಟಾ, ಟಾಟಾ)



Авторы: Ajaneesh Loknath B, Dhananjay Ranjan


B. Ajaneesh Loknath feat. Bharath B J & Indu Nagaraj - Kirik Party (Original Motion Picture Soundtrack)
Альбом Kirik Party (Original Motion Picture Soundtrack)
дата релиза
06-12-2016



Внимание! Не стесняйтесь оставлять отзывы.