Текст песни Kannada - From "Trigger" - Raghu Dixit , Chandru Obaiah
ಸುಂದರಕ್ಕಿಂತ
ಸುಂದರವಾದ
ಕನ್ನಡನಾಡು
ನಮ್ಮ
ನಾಡು
ಮಾಧುರ್ಯಕ್ಕಿಂತ
ಮಾಧುರ್ಯವಾದ
ಕನ್ನಡ
ಭಾಷೆ
ಕೇಳಿ
ನೋಡೂ
ಕನ್ನಡ
ಕನ್ನಡ
ಕನ್ನಡ
ಕನ್ನಡ
ಸುಂದರಕ್ಕಿಂತ
ಸುಂದರವಾದ
ಕನ್ನಡನಾಡು
ನಮ್ಮ
ನಾಡು
ಕಾಡಿನ
ಹಸಿರೇ
ಸೀರೆಯ
ಸೆರಗು
ಜೋಗದ
ನೆರಿಗೆ
ಪಾದದ
ವರೆಗು
ಮುಂಜಾನೆ
ಮಂಜೆಲ್ಲ
ಮುತ್ತಿನ
ಸರವು
ಹೇಳೋಕೆ
ಪದವಿಲ್ಲ
ಕನ್ನಡ
ಚೆಲುವು
ಸ್ವರ್ಗ
ನೇ
ನಮ್ಮ
ನಾಡು
ಕನ್ನಡ
ಉಸಿರಾಗಲಿ
ಕನ್ನಡ
ಬದುಕಾಗಲಿ
ಸುಂದರಕ್ಕಿಂತ
ಸುಂದರವಾದ
ಕನ್ನಡನಾಡು
ನಮ್ಮ
ನಾಡು
ಮಾಧುರ್ಯಕ್ಕಿಂತ
ಮಾಧುರ್ಯವಾದ
ಕನ್ನಡ
ಭಾಷೆ
ಕೇಳಿ
ನೋಡೂ
ಕನ್ನಡ
ಕನ್ನಡ
ಕಸ್ತೂರಿ
ಕನ್ನಡ
ಕಸ್ತೂರಿ
ತಿಲಕ
ತಾಯಿಯ
ಹಣೆಗೆ
ಪಂಪನ
ಕವಿತೆ
ಹೂಗಳ
ಮುಡಿಗೆ
ನವಿಲು
ಗರಿಯೇ
ಕನ್ನಡತಿ
ಚುಮುಕಿ
ಕನ್ನಡದ
ಅಭಿಮಾನ
ಎದೆ
ತುಂಬಿ
ತುಳುಕಿ
ಬಂಗಾರ
ನಮ್ಮ
ನಾಡು
ಕನ್ನಡ
ಧನಿಯಾಗಲಿ
ಕನ್ನಡ
ಗೆಲುವಾಗಲಿ
ಸುಂದರಕ್ಕಿಂತ
ಸುಂದರವಾದ
ಕನ್ನಡನಾಡು
ನಮ್ಮ
ನಾಡು
ಮಾಧುರ್ಯಕ್ಕಿಂತ
ಮಾಧುರ್ಯವಾದ
ಕನ್ನಡ
ಭಾಷೆ
ಕೇಳಿ
ನೋಡೂ
ಕನ್ನಡ
ಕನ್ನಡ
ಕಸ್ತೂರಿ
ಕನ್ನಡ
Внимание! Не стесняйтесь оставлять отзывы.