Hariharan feat. Shreya Ghoshal - Vasanti Vasanti текст песни

Текст песни Vasanti Vasanti - Hariharan , Shreya Ghoshal




ವಾಸಂತಿ ವಾಸಂತಿ ನನ್ನೆದೆ ತೋಟಕೆ
ಬರುತೀಯ ಬರುತೀಯ
ಜೀವ ನಿಂಗೆ ಕೊಡುತೀನಿ ಪ್ರೀತಿಯ ಚೆಲ್ಲುತ
ಇರುತೀಯ ಎದೆಯಲ್ಲಿ ಇರುತೀಯ
ನಿನ್ನ ಪ್ರೀತಿ ಕಡಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೇನೆ ಬಿಟ್ಟು ಹೊಗೇನಾ
ಒಪ್ಪಿದೆ ಒಪ್ಪಿದೆ
ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ
ಹೃದಯವಾ ಅಪ್ಪಿದೆ
||ವಾಸಂತಿ ವಾಸಂತಿ ||
ಸುಂಟರಗಾಳಿ
ಹದಿನೆಂಟರ ಪೋರಿ
ತಾಂಬೆಳರ ತಂಪಿನಲಿ ಏತಕೆ ಬೆವರುತಿಯ
ಆಸೆಯನ್ನೆಲ್ಲ
ನನ್ನಾಸೆಯನ್ನೆಲ್ಲಾ
ನಾಚಿಕೆಯು ತಡೆಯುತಿದೆ
ಏತಕೆ ಕಾಡ್ತಿಯ
ಅಯ್ಯೋ ತಿಳಿದೋಯ್ತು
ನಿನ್ನಾಸೆ ಬಯಲಾಯ್ತು
ಜಾಣ ಸರಿಹೋಯ್ತು
ನನಗೀಗ ಖುಷಿಯಾಯ್ತು
ಇಷ್ಟವೇ ಇಷ್ಟವೇ ನಂಗೆ ನೀನಿಷ್ಟವೇ
ಇಷ್ಟವೇ ಇಷ್ಟವೇ ಎಲ್ಲವೂ ಇಷ್ಟವೇ
ತುಂಟರೆ ತುಂಟ
ನನ್ನೊಳವಿನ ನೆಂಟ
ನನ್ನೆದೆಗೆ ಚೆಲ್ಲಿರುವೆ ಕನಸಿನ ಓಕುಳಿಯ
ಕಿಲ ಕಿಲ ವಾಣಿ
ಮನ ಪುಲಕಿಸೋ ರಾಣಿ
ನನ್ನೆದೆಯ ಸೀಳಿರುವೆ
ಕಚಗುಳಿ ಇಟ್ಟಿರುವೆ
ಪಾಪ ನೀನಲ್ವ
ನಿಂಗೇನೂ ಗೊತ್ತಿಲ್ವ
ಇನ್ನು ಮುಗಿದಿಲ್ವಾ
ನಿನ್ ಕಾಟ ತಪ್ಪೋಲ್ವ
ಸಂಘಮ ಸಂಗಮ ಸರಳವೇ ಸಂಗಮ
ಸಂಭ್ರಮ ಸಂಭ್ರಮ ಸಕಲವೂ ಸಂಭ್ರಮ
||ವಾಸಂತಿ ವಾಸಂತಿ||



Авторы: s. a. rajkumar


Внимание! Не стесняйтесь оставлять отзывы.