Текст песни
ಮನ್ನಾರು
ಕೃಷ್ಣಗೆ
ಮಂಗಳ
ಜಗವ
ಮನ್ನಿಸಿದೊಡೆಯಗೆ
ಮಂಗಳ
||ಪಲ್ಲವಿ||
ಬೊಮ್ಮನ
ಪಡೆದಗೆ
ಭಕ್ತರುದ್ಧಾರಿಗೆ
ಕಮ್ಮಗೋಲನಯ್ಯಗೆ
ಮಂಗಳ
ಧರ್ಮರಕ್ಷಕನಿಗೆ
ದಾನವಶಿಕ್ಷಗೆ
ನಮ್ಮ
ರಕ್ಷಕನಿಗೆ
ಮಂಗಳ
||1||
ತುರುಗಳ
ಕಾಯ್ದಗೆ
ಕರುಣಾಕರನಿಗೆ
ಗಿರಿಯನೆತ್ತಿದವಗೆ
ಮಂಗಳ
ವರದ
ತಿಮ್ಮಪ್ಪಗೆ
ವಾರಿಜನಾಭಗೆ
ಹರಿ
ಸರ್ವೋತ್ತಮನಿಗೆ
ಮಂಗಳ||2||
ದೇವಕಿದೇವಿಯ
ತನಯಗೆ
ಮಂಗಳ
ದೇವ
ತಿಮ್ಮಪ್ಪಗೆ
ಮಂಗಳ
ಮಾವನ
ಕೊಂದು
ಮಲ್ಲರ
ಮಡುಹಿದ
ಪುರಂದರವಿಠಲಗೆ
ಮಂಗಳ||3||
1 Devaki Kanda Mukunda
2 Hari Naamadaragiliyu
3 Paalise Enna Sri Mahalakshmi
4 Ugaabhoga
5 Venkatesha Dayamadu
6 Sharanu Sharanu
7 Ninna Nodi
8 Sharanu Janakana
9 Shiva Darushana
10 Mannaru Krishnage Mangala
11 Anubhavadhadugeya Maadi
12 Bhandanaadenu Naanu
13 Yenenu Dhanava Maadali
14 Amma Nimma Manegalalli
15 Smarane Onde Saalade
16 Venkataramanane
17 Raagi Thandeera
Внимание! Не стесняйтесь оставлять отзывы.