Текст песни Smarane Onde Saalade - Roopa , Deepa
ಸ್ಮರಣೆ
ಒಂದೇ
ಸಾಲದೆ
ಗೋವಿಂದನ
ನಾಮ
ಒಂದೇ
ಸಾಲದೆ
||ಪಲ್ಲವಿ||
ಪರಮ
ಪುರುಷನನ್ನು
ನೆರೆ
ನಂಬಿದವರಿಗೆ
ದುರಿತ
ಬಾಧೆಗಳ
ಗುರುತು
ತೋರುವುದೆ
||
ಕಡು
ಮೂರ್ಖನಾದರೇನು
ದುಷ್ಕರ್ಮದಿಂ
ತೊಡೆದಾತನಾದರೇನು
ಜಡನಾದರೇನಲ್ಪಜಾತಿಯಾದರೇನು
ಬಿಡದೆ
ಪ್ರಹ್ಲಾದನ್ನ
ಸಲಹಿದ
ಹರಿಯ
||1||
ಪಾತಕಿಯಾದರೇನು
ಸರ್ವಪ್ರಾಣಿ
ಘಾತಕಿಯಾದರೇನು
ನೀತಿಯ
ಬಿಟ್ಟು
ದುಷ್ಕರ್ಮಿಯಾದರೇನು
ಪ್ರೀತಿಯಿಂದಜಾಮಿಳನ
ಸಲಹಿದ
ಹರಿಯ
||2||
ಸಕಲ
ತೀರ್ಥಯಾತ್ರೆಯ
ಮಾಡಿದಂಥ
ನಿಖಿಲ
ಪುಣ್ಯದ
ಫಲವು
ಭಕುತಿ
ಪೂರ್ವಕವಾಗಿ
ಬಿಡದನುದಿನದಲ್ಲಿ
ಪ್ರಕಟ
ಪುರಂದರ
ವಿಠಲನ
ನಾಮದ
||3||
1 Paalise Enna Sri Mahalakshmi
2 Hari Naamadaragiliyu
3 Devaki Kanda Mukunda
4 Ugaabhoga
5 Venkatesha Dayamadu
6 Sharanu Sharanu
7 Ninna Nodi
8 Sharanu Janakana
9 Shiva Darushana
10 Mannaru Krishnage Mangala
11 Anubhavadhadugeya Maadi
12 Bhandanaadenu Naanu
13 Yenenu Dhanava Maadali
14 Amma Nimma Manegalalli
15 Smarane Onde Saalade
16 Venkataramanane
17 Raagi Thandeera
Внимание! Не стесняйтесь оставлять отзывы.