S. Janaki - Naa Hege Bannisali текст песни

Текст песни Naa Hege Bannisali - S. Janaki




ಚಿತ್ರ. ಭಕ್ತ ಪ್ರಹ್ಲಾದ
ಹಾಡಿದವರು ಎಸ್ ಜಾನಕಮ್ಮ.
ನಾ ಹೇಗೆ ಬಣ್ಣಿಸಲಿ ದಾನವೆಂದ್ರ2
ನಿನ್ನ ಲಕ್ಷಣವ.ನಿನ್ನ ಸಾಹಸವ
(ನಿನ್ನ ಲಕ್ಷಣವ ನಿನ್ನ ಸಾಹಸವ ನಿನ್ನ ಲಕ್ಷಣವ ನಿನ್ನ ಸಾಹಸವ)
ಶಿವನೇ ಕಂಡು ಬೆರಗಾಗಿ ನಿಂತಿರಲು.ನಾ ಹೇಗೆ ಬಣ್ಣಿಸಲಿ...
ಕಶ್ಯಪ ಬ್ರಹ್ಮನ ಸುಕುಮಾರ.ಆ... .ಅಆಅ 2
ಸಾಗರದಂಥ ಗಂಭೀರ.2
ಸುಗುಣ ಸಾರ
ಸದ್ವಿಚಾರ.(2)
ರಣವಿಹಾರ ವೀರ ಶೂರ ಮಾರ... ನಾ ಹೇಗೆ ಬಣ್ಣಿಸಲಿ.
ಸಾವಿರ ಹೆಡೆಗಳ ಶೇಷನಿಗೂ
ಆ... 2
ನಾಲಿಗೆ ಸಾಲದು ಕೊಂಡಾಡಲು 2
(ಸಾವಿರ... 2)
ನಿನಗೆ ಸಾಟಿ ಯಾರೂ ಇಲ್ಲ.2
ಎದುರು ನಿಂತು ಗೆಲ್ಲುವರಿಲ್ಲ2
ಕೀರ್ತಿ ಲಕ್ಷ್ಮಿ
ವಿಜಯ ಲಕ್ಷ್ಮಿ(ಕೀರ್ತಿ...)
ದಿನವು ನಿನ್ನ ಗುಣಗಾನ ಮಾಡುತಿರೆ
ನಾ ಹೇಗೆ ಬಣ್ಣಿಸಲಿ...
ನಿ ದನಿದ ಮಪ ಗಮಗ ಗಮಪ ನಿದಪ ಸನಿ...
ಪಸನಿಸ ರೆನಿಸ ದನಿ ದನಿದಪದ ಮಪ
ಮಪಮ ಗಮ ಸಮಗಪ ಮದ...
ನಿಸಗ ರೆಗಮ ಗರೆನಿ ಸಗರಿ
ದನಿ ರೀಸ ಪದಸಾನಿ
ದಪಮಗ
ಗಮನೀದ ಮಪದಪ ಮಪಗಮ
ಸಗಮಪ ಗಮಪದ ಮಪದನಿ.
ನಾ ಹೇಗೆ ಬಣ್ಣಿಸಲಿ
ದಾನವೇಂದ್ರ ನಾ ಹೇಗೆ ಬಣ್ಣಿಸಲಿ ದಾನವೇಂದ್ರ ನಾ... ಹೇಗೆ ಬಣ್ಣಿಸಲಿ



Авторы: T G Lingappa, Chi Udayashanker


Внимание! Не стесняйтесь оставлять отзывы.