Текст песни Naanu Yaaru Yaava Ooru - S. P. Balasubrahmanyam
ನಾನು
ಯಾರು
ಯಾವ
ಊರು
ಇಲ್ಲಿ
ಯಾರು
ಬಲ್ಲೋರಿಲ್ಲ
ಮೀನ
ಹೆಜ್ಜೆ
ಕಂಡೋರುಂಟು
ಬಾನ
ಎಲ್ಲೆ
ಬಲ್ಲೋರುಂಟು
ನನ್ನ
ಬಣ್ಣ
ಕಂಡೋರಿಲ್ಲ
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನಾನು
ಯಾರು
ಯಾವ
ಊರು
ಹೇ
ಇಲ್ಲಿ
ಯಾರು
ಬಲ್ಲೋರಿಲ್ಲ
ಮೀನ
ಹೆಜ್ಜೆ
ಕಂಡೋರುಂಟು
ಬಾನ
ಎಲ್ಲೆ
ಬಲ್ಲೋರುಂಟು
ನನ್ನ
ಬಣ್ಣ
ಕಂಡೋರಿಲ್ಲ
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನಂಬಿದೋರ
ನೆಂಟ
ನಾನು
ಸ್ನೇಹಕ್ಕಾಗಿ
ಪ್ರಾಣ
ಕೊಡಬಲ್ಲೆ
ಶತ್ರುಗಳ
ಶತ್ರು
ನಾನು
ದ್ರೋಹಿ
ನಿರ್ನಾಮ
ಈಗಲೇ
ನನ್ನ
ಹಿಂದೆ
ಚೂರಿ
ಹಾಕೋ
ಜನರನ್ನ
ಗುರುತಿಸಬಲ್ಲೆ
ನನ್ನ
ದಾರಿ
ಅಡ್ಡ
ಬರೋ
ವೈರೀ
ವಿನಾಶ
ಇಲ್ಲೇ
ಯಾರ
ಕಡೆ
ನಾನು
ನನ್ನ
ಗುರಿ
ಏನು
ನಿಮ್ಮಲ್ಲಿ
ಬಲ್ಲೋರು
ಯಾರಿಲ್ಲವೆ
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನಾನು
ಯಾರು
ಯಾವ
ಊರು
ಇಲ್ಲಿ
ಯಾರು
ಬಲ್ಲೋರಿಲ್ಲ
ಮೀನ
ಹೆಜ್ಜೆ
ಕಂಡೋರುಂಟು
ಬಾನ
ಎಲ್ಲೆ
ಬಲ್ಲೋರುಂಟು
ನನ್ನ
ಬಣ್ಣ
ಕಂಡೋರಿಲ್ಲ
ಪಾ...
ಪಾಪ
ಪಪಪ
ಪಾಪ
ಪಪಪ
ಪಾಪ
ಪಪ
ಪಾ...
ಪಾಪಪ
ಪಪಪ
ಬಣ್ಣ
ಬಣ್ಣ
ಲೋಕವಿದು
ಮೆರಗನು
ಮಾಡಿದೆ
ಕಣ್ಣ
ಮಿಂಚಿನಂತೆ
ಹೊಳೆಯುವ
ಹೆಣ್ಣಾಸೆಗಾದ
ಮೈ
ಬಣ್ಣ
ಬಲ್ಲೆ
ನಾನು
ಇಲ್ಲಿ
ಎಲ್ಲಾ
ರಸಿಕರ
ಬಗೆ
ಬಗೆ
ಬಣ್ಣ
ಕಳ್ಳರಲ್ಲಿ
ಕಳ್ಳ
ನಾನು
ನಂಗೆ
ಪೈಪೋಟಿ
ಯಾರಣ್ಣ
ಮಾತು
ತಪ್ಪೋನಲ್ಲ
ಎಂದು
ಅಂಜೋನಲ್ಲ
ನನ್ನಂಥ
ದಿಲ್ದಾರು
ಯಾರು
ಇಲ್ಲ
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನಾನು
ಯಾರು
ಯಾವ
ಊರು
ಇಲ್ಲಿ
ಯಾರು
ಬಲ್ಲೋರಿಲ್ಲ
ಮೀನ
ಹೆಜ್ಜೆ
ಕಂಡೋರುಂಟು
ಬಾನ
ಎಲ್ಲೆ
ಬಲ್ಲೋರುಂಟು
ನನ್ನ
ಬಣ್ಣ
ಕಂಡೋರಿಲ್ಲ
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
ನನ್
ಹೆಸರಲ್ಲೆ
ಕಮಾಲ್
ನಾನೆ
ಕನ್ವರ್ಲಾಲ್
Внимание! Не стесняйтесь оставлять отзывы.