S. P. Balasubrahmanyam - Priya Priya O Priya (From "Simhadriya Simha") текст песни

Текст песни Priya Priya O Priya (From "Simhadriya Simha") - S. P. Balasubrahmanyam



ಲಿರಿಕ್ಸ್ ಎಡಿಟರ ವಿನಾಯಕ ನಾಯ್ಕ್
(ಕೋರಸ್) ಹೋ ಹೋ ಓಹೋ ಹಾಂ ಹಾಂ ಹೇ ಹೆ ಹೇ ಹೆ
ಹಾಂ ಹಾಂ ಹಾ ಹಾ
ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ
ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ
ಚೈತ್ರದ ಬಾಗಿಲಿಗೆ ನಿನ್ನಾ ನಗೆ ತೋರಣವೆ
ಕಡಲಲ್ಲಿ ಜನಿಸಿದ ಚಂದದಾ ಸುಂದರಿ
ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ
ಮ್ಯೂಸಿಕ್
ಚಂದನವ ತೆದು ತೆದು ಗೊಂಬೆಯನು ಮಾಡಿ ತಂದೆ
ಮೇಘಗಳ ಮಾಲೆಯಿಂದ ಕೆನ್ನೆಯಲ್ಲಿ ಕಾಂತಿ ತಂದೆ
ಮುೂಡಣದ ಊರಿನಿಂದ ಹುಬ್ಬುಗಳ ಸಾಲು ಬರೆದೆ
ಇಬ್ಬನಿಯ ಬಸಿದು ನಾನು ಕಣ್ಣಿನಲ್ಲಿ ಲಜ್ಜೆಯ ತಂದೆ
ಹಂಸವೇಣಿ ಬಂದು ಸ್ವಲ್ಪ ನಡೆಕಲಿಸು
ಕೋಗಿಲೆಯೆ ಕೊಂಚ ನಿನ್ನ ನುಡಿ ಕಲಿಸು
ನನ ಜೀವದಿ ಅರ್ಧವ ಇವಳಿಗೆ ಅರ್ಪಿಸುವೆ
ಪ್ರಿಯಾ ಪ್ರೀಯಾ ಪ್ರೀಯಾ (m) ಪ್ರೀಯಾ
ಪ್ರೀಯಾ ಪ್ರೀಯಾ ಪ್ರೀಯಾ (m) ಪ್ರೀಯಾ
ಪ್ರಿಯಾ ಪ್ರೀಯಾ ಪ್ರೀಯಾ (m) ಪ್ರೀಯಾ
ಪ್ರೀಯಾ ಪ್ರೀಯಾ ಪ್ರೀಯಾ (m) ಪ್ರೀಯಾ
ಮ್ಯೂಸಿಕ್
ಮಲ್ಲಿಗೆಯ ತೋಟದಿಂದ ಕೇಶಗಳ ರಾಶಿ ಹಣೆದೆ
ಹಿಮಗಿರಿಯ ತೌವರಿನಿಂದ ಅಮೃತದ ಕಲಶವ ತಂದೆ
ಹೆಜ್ಜೇನ ಗೊಡಿನಿಂದ ಕೆಂದುಟಿಯ ಕೆತ್ತಿದೆ ನಾನು
ಬಾಸ್ಕರನ ಬೇಡಿ ಬೇಡಿ ಬಣ್ಣವನ್ನು ತುಂಬಿದೆ ನಾನು
ಒಂದು ಸಕ್ಕರೆಯ ಮಂಡಿಯನ್ನು ಅಲ್ಲಿ ಇರಿಸಿ
ನನ ಅಕ್ಕರೆಯ ಮುತ್ತುಗಳ ಜೋತೆ ಬೇರಸಿ
ನಾ ನನನೆ ಅರ್ಪಿಸಿ ನಿನಗೆ ನಿನ್ನ ಪಡೆವೆ
ಪ್ರೀಯಾ ಪ್ರೀಯಾ ಪ್ರೀಯಾ (female) ಪ್ರೀಯಾ
ಪ್ರೀಯಾ ಪ್ರೀಯಾ ಪ್ರೀಯಾ (female) ಪ್ರೀಯಾ
ಪ್ರೀಯಾ ಪ್ರೀಯಾ ಪ್ರೀಯಾ (female) ಪ್ರೀಯಾ
ಪ್ರೀಯಾ ಪ್ರೀಯಾ ಪ್ರೀಯಾ (female) ಪ್ರೀಯಾ
ಚೈತ್ರದ ಬಾಗಿಲಿಗೆ ನಿನ್ನಾ ನಗೆ ತೋರಣವೆ
ಕಡಲಲ್ಲಿ ಜನಿಸಿದ ಚಂದದಾ ಸುಂದರಿ
ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ ಪ್ರೀಯಾ
ಹಾಂ ಹಾಂ ಹಾ ಹಾ



Авторы: deva


S. P. Balasubrahmanyam - Magical Voice of S P Balasubrahmanyam
Альбом Magical Voice of S P Balasubrahmanyam
дата релиза
31-05-2018




Внимание! Не стесняйтесь оставлять отзывы.