Shreya Ghoshal feat. Shaan - Yeno Onthara - From "Hudugaata" текст песни

Текст песни Yeno Onthara - From "Hudugaata" - Shaan , Shreya Ghoshal




ಏನೋ ಒಂದ್ತರ, ಏನೋ ಒಂದ್ತರ
ಪ್ರೀತಿಯು, ರೀತಿಯು
ಶುರುವಾದ ಆನಂತರ
ಏನೋ ಒಂದ್ತರ, ಏನೋ ಒಂದ್ತರ
ಪ್ರೀತಿಯು, ರೀತಿಯು
ಶುರುವಾದ ಆನಂತರ
ಹೇಗೊ ಇದ್ದೆ ನಾ,
ಹೇಗೋ ಆದೆ ನಾ,
ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ
ಇಂಥ ದಿನ, ಇಂಥ ಕ್ಷಣ
ಹೀಗೇನೆ ಇರಬೇಕು ಎಂದೂ ಬಾಳಲ್ಲಿ
(ಏನೋ ಒಂದ್ತರ, ಏನೋ ಒಂದ್ತರ)
(ಈ ಪ್ರೀತಿಯು, ರೀತಿಯು)
(ಶುರುವಾದ ಆನಂತರ)
(ನಿನ ನೆನಪಲೆ ಮೈಮರೆಯುವೆ)
(ಅದು ಎಲ್ಲಿಗೆ ನಾನಿದ್ದರೂ)
ನಿನ ಹೆಸರನೇ ನಾ ಬರೆಯುವೆ
ಅದು ಏನನ್ನೇ ನಾ ಬರೆಯಹೋದರು
(ಕಳವಳ)
ತಳಮಳ
(ನೀ ದೂರ ಹೋದಾಕ್ಷಣ)
ನಾನಿಲ್ಲ ತತ್ಕ್ಷಣ
(ನಿನದೇ ಜೀವನ)
ಏನೋ ಒಂದ್ತರ, ಏನೋ ಒಂದ್ತರ
(ಈ ಪ್ರೀತಿಯು)
ರೀತಿಯು
(ಶುರುವಾದ ಆನಂತರ)
ಮುಂಜಾನೆಯೊ, ಮುಸ್ಸಂಜೆಯೊ
ನೀನಿದ್ದಾಗ ಆನಂದವೋ
(I love you)
(ಮಾತಾಗಲಿ, ಹಾಡಾಗಲಿ)
(ನಿನ ದನಿಯಿಂದ ಎಲ್ಲಾನು ಚಂದವೋ)
ಸುಮಧುರ
(ಸಡಗರ)
ಜೊತೆಯಾಗಿ ನೀನಿದ್ದರೆ
(ಬದುಕಾಗಿ ನೀ ಬಂದರೆ)
ಭುವಿಯೇ ಸ್ವರ್ಗವೂ
(ಏನೋ ಒಂದ್ತರ, ಏನೋ ಒಂದ್ತರ)
(ಈ ಪ್ರೀತಿಯು, ರೀತಿಯು)
(ಶುರುವಾದ ಆನಂತರ)
ಹೇಗೊ ಇದ್ದೆ ನಾ
(ಹೇಗೋ ಆದೆ ನಾ)
ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ
(ಇಂಥ ದಿನ)
ಇಂಥ ಕ್ಷಣ
ಹೀಗೇನೆ ಇರಬೇಕು ಎಂದು ಬಾಳಲ್ಲಿ
(ಏನೋ ಒಂದ್ತರ, ಏನೋ ಒಂದ್ತರ)
ಪ್ರೀತಿಯು, ರೀತಿಯು
ಶುರುವಾದ ಆನಂತರ



Авторы: jessie gift



Внимание! Не стесняйтесь оставлять отзывы.