Sonu Nigam & Shreya Ghoshal - Matthe Maleyagide - From "Chakravarthy" текст песни

Текст песни Matthe Maleyagide - From "Chakravarthy" - Shreya Ghoshal , Sonu Nigam




ಉಸಿರಿಗೆ... ಗಾಳಿಯೆ ನೀನಾಗಿರು...
ನಾ ನಡೆಯುವ. ದಾರಿಯೇ ನೀನಾಗಿರು...
ಬೆಕೀಗ ಬೇರೇ ಏನು ಜೀವ.ಕೆ,
ಪ್ರೀತಿಯನ್ನು ನೋಡಿ,
ಮೊಡ ಕರಗುತ,
ಮತ್ತೆ ಮಳೆಯಾಗಿದೆ.
ಉಸಿರಿಗೆ... ಗಾಳಿಯೆ ನೀನಾಗಿರು...
ನಾ ನಡೆಯುವ. ದಾರಿಯೇ ನೀನಾಗಿರು...
ತಡ ನೀನಾಗು ಸದಾ ಕಾಲ,
ಅಲೆಯಂತಾಗಿ ನಾ ಸೋಲುವೇ
ಬಲೆ ನೀನಾಗು ಅಪಾಯನೇ
ಇರದಂತೆ ನಾ ಬೀಳುವೇ
ನಿನದೇ ತಗೋ ಜೀವವೇ, ನೀ ಬೇಕಾದರೇ
ಎದುರೇ ಇರು ಎಂದಿಗು, ಅದೇ ಆಸರೇ
ಬೆಕೀಗ ಬೇರೇ ಏನು ಜೀವ.ಕೆ,
ನೂರಾರು ಸಾವಿರ ಕನಸು, ನವೀಲಾಗಿ ಹಾರುತ
ಮತ್ತೆ ಮಳೆಯಾಗಿದೆ, ಮತ್ತೆ ಮಳೆಯಾಗಿದೆ



Авторы: arjun janya


Внимание! Не стесняйтесь оставлять отзывы.
//}