Текст песни Paravashanadenu - Sonu Nigam
ಪರವಶನಾದೆನು
ಅರಿಯುವ
ಮುನ್ನವೇ
ಪರಿಚತನಾಗಲಿ
ಹೇಗೆ
ಪ್ರಣಯಕು
ಮುನ್ನವೇ
ಇದಕ್ಕಿಂತ
ಬೇಗ
ಇನ್ನು
ಸಿಗಬಾರದಿತ್ತೆ
ನೀನು
ಇನ್ನಾದರೂ
ಕೂಡಿಟ್ಟುಕೊ
ನೀ
ನನ್ನನು
ಕಳೆಯುವ
ಮುನ್ನವೇ
ಪರವಶನಾದೆನು
ಅರಿಯುವ
ಮುನ್ನವೇ
ಪರಿಚತನಾಗಲಿ
ಹೇಗೆ
ಪ್ರಣಯಕು
ಮುನ್ನವೇ
ನಿನ್ನ
ಕಣ್ಣಿಗಂತು
ನಾನು
ನಿರುಪಯೋಗಿ
ಈಗಲೂ
ಇನ್ನು
ಬೇರೆ
ಏನು
ಬೇಕು
ಪ್ರೇಮಯೋಗಿಯಾಗಲು
ಓ
ಅರಳುವ
ಸದ್ದನು
ನಿನ್ನ
ನಗೆಯಲು
ಕೇಳಬಲ್ಲೆ
ನನ್ನ
ಏಕಾಂತವನ್ನು
ತಿದ್ದಿಕೊಡು
ನೀನೀಗ
ನಿಂತಲ್ಲೆ
ನಾನೇನೆ
ಅಂದರೇನು
ನನಗಿಂತ
ಚೂಟಿ
ನೀನು
ತುಟಿಯಲ್ಲಿಯೇ
ಮುಚ್ಚಿಟ್ಟುಕೊ
ಮುತ್ತೊಂದನು
ಕದಿಯುವ
ಮುನ್ನವೇ
ಪರವಶನಾದೆನು
ಅರಿಯುವ
ಮುನ್ನವೇ
ಪರಿಚತನಾಗಲಿ
ಹೇಗೆ
ಪ್ರಣಯಕು
ಮುನ್ನವೇ
ಕನಸಲಿ
ತುಂಬಾ
ಕೆಟ್ಟಿರುವೆನು
ನಿನ್ನನು
ಕೇಳದೆ
ರೆಕ್ಕೆಯ
ನೀನೆ
ಕಟ್ಟಿರಲು
ಈ
ಹೃದಯವು
ಹಾರಿದೆ
ನನ್ನ
ಕೌತುಕ
ಒಂದೊಂದೇ
ಹೇಳಬೇಕು
ಆಲಿಸುವಾಗ
ನೋಡು
ನನ್ನನ್ನೆ
ಸಾಕು
ಸಹವಾಸದೋಷದಿಂದ
ಸರಿ
ಹೋಗಬಹುದೇ
ನಾನು
ನನಗಾಗಿಯೇ
ಕಾದಿಟ್ಟುಕೊ
ಹಟವೊಂದನ್ನು
ಕೆಣಕುವ
ಮುನ್ನವೇ
ಪರವಶನಾದೆನು
ಅರಿಯುವ
ಮುನ್ನವೇ
ಪರಿಚತನಾಗಲಿ
ಹೇಗೆ
ಪ್ರಣಯಕು
ಮುನ್ನವೇ
Внимание! Не стесняйтесь оставлять отзывы.