Текст песни Thanagaali - Sonu Nigam
ತಂಗಾಳಿಯ
ತಂಗಾಳಿಯಲಿಂದು
ಬಂದಿದೆ
ಹೊಸ
ಸೌಂಡು
ಏರಿ
ಕುಳಿತೆ
ಒಲವ
ಉಯ್ಯಾಲೆಯನು
ಭಾವನೆಗಳ
ಹಿಂಡು
ಬಾರಿಸುತಿದೆ
ಬ್ಯಾಂಡು
ಹೇಳಿಕೊಂಡೆ
ನನಗೆ
ಸುವ್ವಾಲಿಯನು
ಹೃದಯದ
ಮನೆಯ
ಅಂಗಳದಲ್ಲಿ
ನಿಂತಿದೆ
ನಲುಮೆ
ನಾಚಿಕೆಯಲ್ಲಿ
ಎದೆ
ಬಾಗಿಲ
ಬೆಲ್ಲೋತ್ತಿದೆ
ಮೃದು
ಮಲ್ಲಿಗೆ
ಹೂವೊಂದು
ತಂಗಾಳಿಯಲಿಂದು
ಬಂದಿದೆ
ಹೊಸ
ಸೌಂಡು
ಏರಿ
ಕುಳಿತೆ
ಒಲವ
ಉಯ್ಯಾಲೆಯನು.
ಮನಸಲಿ
ಮಂಡಿಗೆಯ
ಕದ್ದು
ತಿಂದಿರುವೆ
ಕಂಡುಹಿಡುಯುವಳೇ
ಹುಡುಗಿ
ಸಿಕ್ಕರೆ
ಎದುರಲ್ಲಿ
ಕಚಗುಳಿ
ಇಟ್ಟಂತೆ
ಕಿಲ
ಕಿಲ
ಎನ್ನುವುದು
ಏತಕೆ
ಬದಮಾಶು
ಹೃದಯ
ಉತ್ತರ
ಸಿಗದಿಲ್ಲಿ
ನಸುನಗುವುದು
ನನಗಂತೂ
ಅತಿಯೆಂದರೆ
ಅತಿ
ಹೊಸತು
ನಾನೀತರ
ಯಾಕಾಗಿರುವೆ
ಕಲಿತಿದೆ
ಮೈಯಿ
ಅದರುವುದನ್ನು
ಹುಡುಗಿಯ
ಮುಂದೆ
ಹೆದರುವುದನ್ನು
ಕೊಬ್ಬೆಲ್ಲವು
ಮಬ್ಬಾಗಿದೆ
ಏನಾಗಿದೆ
ನನಗಿಂದು
ತಂಗಾಳಿಯಲಿಂದು
ಬಂದಿದೆ
ಹೊಸ
ಸೌಂಡು
ಏರಿ
ಕುಳಿತೆ
ಒಲವ
ಉಯ್ಯಾಲೆಯನು.
ಅನಿಸಿಕೆಗಳನೆಲ್ಲಾ
ಎಣಿಸಿ
ಹೇಳಿದರು
ಹೇಳಲೇ
ಬೇಕಾದ
ವಿಷಯ
ಮರೆತೇ
ಹೋಗುವುದು
ನನ್ನದು
ನೇರ
ನುಡಿ
ಒಂತರ
ಖಾರಪುಡಿ
ಆದರೂ
ನನ್ನ
ಮಾತೆ
ನನಗೆ
ಕವಿತೆ
ಎನಿಸುವುದು
ನೆನಪೆಂಬುವ
ನವಿಲುಗರಿ
ಕಸ
ಗುಡಿಸಿದೆ
ಮನಸಿನಲಿ
ಎದೆ
ಬೀದಿಯು
ಕ್ಲೀನಾಗಿಹುದು
ಚೆಂದದ
ಹೃದಯ
ನನಗಿದೆ
ಎಂದು
ಖಂಡಿತವಾಗಿ
ತಿಳಿಯಿತು
ಇಂದು
ಕೈಯೆತ್ತುತ್ತ
ನಾ
ಹೇಳುವೆ
ಒಲವಾಗಿದೆ
ನನಗಿಂದು
ತಂಗಾಳಿಯಲಿಂದು
ಬಂದಿದೆ
ಹೊಸ
ಸೌಂಡು
ಏರಿ
ಕುಳಿತೆ
ಒಲವ
ಉಯ್ಯಾಲೆಯನು.

Внимание! Не стесняйтесь оставлять отзывы.