Varun Ramachandra - Katheyondu Helide (Farewell) текст песни

Текст песни Katheyondu Helide (Farewell) - Varun Ramachandra




ದಮ್ ದರೆ, ದಮ್ ದರೆ
ದಮ್ ದರೆ, ದಮ್ ದರೆ, ದಮ್ ದಾ
ದಮ್ ದರೆ, ದಮ್ ದರೆ
ದರೆ ದಮ್ ದಮ್ ದಮ್
ಕಥೆಯೊಂದಾ ಹೇಳಿದೆ
ಬರಿ ಗುರುತುಗಳೇ college-ಅಲಿ
Class-room-ಇನ bench-ಅಲಿ
Corridor wall-ಅಲಿ
ಸಾಲದೇ ಗುರುತೊಂದನು ನಾ ಗೀಚಿದೆ
Friendship-ಇನ ನೆಪದಲಿ
College-ಅಲ್ಲಿ ಮೊದಲೆರಡು class-u mass bunk ಆಗಿದೆ
Attendance ಅಲ್ಲಿ shortage-u ನಮಗೆ, proxy ಇಲ್ಲದೆ
Exams-ಅಲ್ಲಿ score ಮಾಡಿದ್ ಅಂಕೆ
Marks cardನಲ್ಲಿ ಕಾಣೆ
Revals-ನಲ್ಲಿ ಒಂದೆರಡು papers clear ಆಗೋದು guarantee ನನ್ನಾಣೆ
(ಈ ಎಲ್ಲ ವರುಷ)
(ತಂದ ನೂರು ಹರುಷ)
(ಚಿರವಾಗಿ, ಉಳಿಯಲಿ)
(ದಮ್ ದರೆ, ದಮ್ ದರೆ
ದಮ್ ದರೆ, ದಮ್ ದರೆ, ದಮ್ ದಾ)
(ದಮ್ ದರೆ ದಮ್, ದಮ್ ದರೆ
ದರೆ ದಮ್ ದಮ್ ದಮ್)
(ಕಥೆಯೊಂದಾ ಹೇಳಿದೆ
ಬರಿ ಗುರುತುಗಳೇ collegeಅಲಿ
Class-room-ಇನ bench-ಅಲಿ
Corridor wall-ಅಲಿ)
(ಸಾಲದೇ, ಗುರುತೊಂದನು ನಾ ಗೀಚಿದೆ
Friendship-ಇನ ನೆಪದಲಿ)
(Friendship ಅಲ್ಲಿ ಒಂದಿಷ್ಟು ಜಗಳ common ಅಲ್ಲವೇ
Compro ಮಾಡಿ ಮತ್ತರಿತುಕೊ, ಒಗ್ಗಟ್ಟಲಿ ಬಲವಿದೆ
Social cause-ಇಗ್ ಒಂದೆರಡು strike-u
ನೀನು ಮಾಡಲೇಬೇಕು
College life-u ನಮಗೆಲ್ಲಿ ಸಾಕು
Campus ಅಲ್ಲಿ site ಒಂದು ಬರೆದ್ ಹಾಕೂ)



Авторы: Ajaneesh Loknath B, Rakshit Shetty



Внимание! Не стесняйтесь оставлять отзывы.