Текст песни Vidhi Baraha (From "Sojiga") - Vijay Prakash
ಚಿತ್ರ:
ಸೋಜಿಗ
ಗಾಯಕ:
ವಿಜಯ
ಪ್ರಕಾಶ್
ವಿಧಿ
ಭರಹ
ಯಾಕಾಗಿ
ಹೀಗಾಯ್ತು
ಬೇಕಿಹುದೇ
ಮರು
ಪ್ರಸ್ತಾವನೆ...
ಈ
ವಿರಹ
ಬಿಸಿಲಾಗಿ
ಬಂದಾಯ್ತು
ಕೆಡಿಸಿಹುದೇ
ಒಲವಾ
ತಂಪನೇ...
ಚಿವುಟಿದೆ
ಚಂದ್ರನ
ಚದುರಿದ
ಮೇಘವು
ಹೊರಟಿದೆ
ವೇಗದಿ
ಬಿಡದೇನೆ
ಸುಳಿವು...
ವಿಧಿ
ಭರಹ
ಯಾಕಾಗಿ
ಹೀಗಾಯ್ತು
ಬೇಕಿಹುದೇ
ಮರು
ಪ್ರಸ್ತಾವನೆ...
ನೀ
ನಡೆದಿರೋ
ಆ
ಕಾಲು
ದಾರಿಯೂ
ಕಂಗಾಲಾಗಿದೆ
ನೀ
ಕಣ್ಮರೆಯಾಗಲು...
ನೀನಡಗಿರೋ
ನನ್ನ
ನೆನಪುಗಳೆಲ್ಲವೂ
ಅಂಗಾಲಾಚಿವೆ
ನೀ
ನನ್ನವಳಾಗಲು...
ಬಿರುಸಿನ
ಗಾಳಿಗೆ
ಭುಗಿಲೆದ್ದ
ಧೂಳು
ಭುವಿಯಲಿ
ತಂದಿದೆ
ಹಗಲಲ್ಲೆ
ಇರುಳು...
ವಿಧಿ
ಭರಹ
ಯಾಕಾಗಿ
ಹೀಗಾಯ್ತು...
ನೀ
ಜೊತೆಗಿರೊ
ಆ
ಚಂದದ
ದಿನಗಳು
ಚಂದಾ
ಕೇಳಿವೆ
ಕಣ್ಣಂಚಲಿ
ಈಗಲೂ...
ಹಚ್ಚೆ
ಹಾಕಿರೋ
ನಿನ್ನ
ಹೆಸರನ್ನು
ಅಳಿಸಿ
ಹಾಕಿದೆ
ಕರಾಳ
ಕನಸುಗಳು...
ತೆರೆದರೆ
ಮಾತಿಗೆ
ಮನನೊಂದ
ಮುಗಿಲು
ತೀರದ
ಮೌನಕೆ
ಹೊಣೆ
ಈಗ
ಕಡಲು...
ವಿಧಿ
ಭರಹ
ಯಾಕಾಗಿ
ಹೀಗಾಯ್ತು
ಬೇಕಿಹುದೇ
ಮರು
ಪ್ರಸ್ತಾವನೆ...
1 Khali Quarter (From "Victory")
2 Vidhi Baraha (From "Sojiga")
3 Raave Raave (From "Veera Bahu")
4 Bandiddu Barali (From "Shyloo")
5 Gandijinu Left Hand (From "Lodde")
6 Kuntharu Nitharu (From "I Am in Love")
7 Harusha Thaladhe - From "Ricky"
8 Naale Naadiddu (From "Jalsa")
9 Alladsu Alladsu - From "Chowka"
10 Kotigobba 2 (From "Kotigobba 2")
11 Heartige Kanna (From "Bhujanga")
12 Yaarivalu (From "Ganapa")
13 Mini Mini Vajramuni - From "Raja Rajendra"
14 Ding Ding Dong - From "Jai Maruthi 800"
15 Ding Dong Bell - From "Jigarthanda"
Внимание! Не стесняйтесь оставлять отзывы.