Lyrics Muddadendide Mallige (From "Gadibidi Ganda") - S. P. Balasubrahmanyam , K. S. Chithra
ಮುದ್ದಾಡೆಂದಿದೆ ಮಲ್ಲಿಗೆ ಹೂ.ಮನಸಿ ಎಂದಿದೆ
ಸಂಪಿಗೆ ಹೂ
ಮಲ್ಲಿಗೆಯ.ಮೊದಲು ಸಂಪಿಗೆಯ
ಸಂಪಿಗೆಯ.ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ.ಮನಸಿ ಎಂದಿದೆ
ಸಂಪಿಗೆ ಹೂ
ಇಡಬೇಕೋ.ಮನಸು ಕೊಡಬೇಕೋ
ಕೊಡಬೇಕೋ.ಮನಸು ಇಡಬೇಕೋ
ಆ ಆ ಆ ...
ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ
ಮೊದಲಿರುಳಿರಬೇಕು
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ್ನ
ಹಿತಮಿತವಿರಬೇಕು
ವಿರಹಬಾಧೆ ದಹಿಸುವಾಗ.ಬಾಲಬೋಧೆ ಏಕೆ
ಪ್ರಣಯ ನದಿಯೆ ತುಳುಕುವಾಗ.ಮದನ
ಮಳೆಯು ಬೇಕ
ಹಿಡುದುಕೊ.ಮೆಲ್ಲಗೆ
ತಡೆದುಕೊ.ಮಲ್ಲಿಗೆ
ಹರೆಯ.ನೆರೆಯ.ತಡೆಯೊ.ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ.ಮನಸಿ ಎಂದಿದೆ
ಸಂಪಿಗೆ ಹೂ
ಮಲ್ಲಿಗೆಯ.ಮೊದಲು ಸಂಪಿಗೆಯ
ಸಂಪಿಗೆಯ.ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ.ಮನಸಿ ಎಂದಿದೆ
ಸಂಪಿಗೆ ಹೂ
ಇಡಬೇಕೋ.ಮನಸು ಕೊಡಬೇಕೋ
ಕೊಡಬೇಕೋ.ಮನಸು ಇಡಬೇಕೋ
ಆ ಆ ಆ ...
ಘಮ ಘಮ ಸಂಪಿಗೆಯ ಸುಮತಿಯನು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು
ಹಿಡಿಯಲಿ ಹಿಡಿಯುವ ನಡುವಿನಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಲೆಗೇ
ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ.ನೀನೆ ಚಂದ್ರನೀಗ
ಹೃದಯ ಮೇರು ಗಿರಿಗಳಲ್ಲಿ.ಕರಗಬೇಕೆ ಈಗ
ಬಳಸಿಕೊ.ಕಂಪಿಗೆ
ಸಹಿಸಿಕೊ.ಸಂಪಿಗೆ
ಹರೆಯ.ಹೊರೆಯ.ಇಳಿಸೊ.ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ.ಮನಸಿ ಎಂದಿದೆ
ಸಂಪಿಗೆ ಹೂ
ಮಲ್ಲಿಗೆಯ.ಮೊದಲು ಸಂಪಿಗೆಯ
ಸಂಪಿಗೆಯ.ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ.ಮನಸಿ ಎಂದಿದೆ
ಸಂಪಿಗೆ ಹೂ
ಇಡಬೇಕೋ.ಮನಸು ಕೊಡಬೇಕೋ
ಕೊಡಬೇಕೋ.ಮನಸು ಇಡಬೇಕೋ

Attention! Feel free to leave feedback.