paroles de chanson Nooraaru Bannagalu - Madhuri Sheshadri
ನೂರಾರು
ಬಣ್ಣಗಳು
ಒಂದುಗೂಡಲಿ
ನಾವೆಲ್ಲ
ಹಾಡ್ಬೇಕಪ್ಪ
ಒಂದೇ
ಗೂಡಲ್ಲಿ
ಸಣ್ಣ
ಸಣ್ಣ
ಹಚ್ಚೆ
ಕಣ್ಣ
ಮುಚ್ಚೆ
ಕಾಡೆ
ಗೂಡಲ್ಲಿ
ನೋಡಲಿಕ್ಕು
ಪುಣ್ಯಾ
ಬೇಕು
ಕಣ್ಣ
ಗೂಡಲ್ಲಿ
ನೂರಾರು
ಬಣ್ಣಗಳು
ಒಂದುಗೂಡಲಿ
ನೂರಾರು
ನೂರು
ನೂರು
ಆರು
ಬೇಧಭಾವ
ಇಲ್ಲ
(ಇಲ್ಲ)
ಆವರಿಸೋ
ರಂಗಿಗೆ
ತಾರತಮ್ಯ
ಇಲ್ಲ
ತಾರಕ್ಕ
ಬಿಂದಿಗೆ
ಪಾವು
ಸೇರು
ಚಟ್ಟಾಕು
(ಚಟ್ಟಾಕು)
ಪಾತ್ರೆದಂಗೆ
ಪೋಷಾಕು
(ಪೋಷಾಕು)
ಲೋಕಾನೆ
ಮಗುವಂತಾಗೋ
ಸೊಗಸು
ಇಲ್ಲುಂಟು
ಎಲ್ಲಾನು
ಒಂದೇ
ಅನ್ನೋ
ಮನಸೇ
ಹೂದಂಟು
ಹೂದಂಟು
ಹೂಗಳ
ಗಂಟು
ನೂರಾರು
ಬಣ್ಣಗಳು
ಒಂದುಗೂಡಲಿ
ನಾವೆಲ್ಲ
ಹಾಡ್ಬೇಕಪ್ಪ
ಒಂದೇ
ಗೂಡಲ್ಲಿ
ಸಣ್ಣ
ಸಣ್ಣ
ಹಚ್ಚೆ
ಕಣ್ಣ
ಮುಚ್ಚೆ
ಕಾಡೆ
ಗೂಡಲ್ಲಿ
ನೋಡಲಿಕ್ಕು
ಪುಣ್ಯಾ
ಬೇಕು
ಕಣ್ಣ
ಗೂಡಲ್ಲಿ
ನೂರಾರು
ಬಣ್ಣಗಳು
ಒಂದುಗೂಡಲಿ
ನೂರಾರು
ನೂರು
ನೂರು
ಆರು
![Vasuki Vaibhav - Sarkari Hi. Pra. Shaale, Kasaragodu](https://pic.Lyrhub.com/img/7/u/i/q/jyq9jjqiu7.jpg)
Attention! N'hésitez pas à laisser des commentaires.