paroles de chanson Venkataramanane - Roopa-Deepa
Pallavi
ವೆಂಕಟರಮಣನೆ
ಬಾರೋ
ಶೇಷಾಚಲ
ವಾಸನೆ
ಬಾರೋ
Anupallavi
ಪಂಕಜ
ನಭ
ಪರಮ
ಪವಿತ್ರ
ಶಂಕರ
ಮಿತ್ರನೇ
ಬಾರೋ
Charanam
1
ಮುದ್ದು
ಮುಖದ
ಮಗುವ
ನಿನಗೆ
ಮುದ್ದು
ಕೊಡುವೆನು
ಬಾರೋ
ನಿರ್ದಯವೇಕೋ
ನಿನ್ನೊಳಗೆ
ನಾನು
ಪೊನ್ದಿದ್ದೇನು
ಬಾರೋ
Charanam
2
ಮನ್ಧರ
ಗಿರಿಯನೆತ್ತಿದಾನನ್ದ
ಮೂರ್ತಿಯೆ
ಬಾರೋ
ನಂದ
ಅಕಂದ
ಗೋವಿಂದ
ಮುಕುಂದ
ಇಂದಿರೆಯ
ರಸನೆ
ಬಾರೋ
Charanam
3
ಕಮಾನ್ಯ
ಕರುಣಾಳೊ
ಶ್ಯಾಮಲ
ವರ್ಣನೆ
ಬಾರೋ
ಕೋಮಲಾಂಗ
ಶ್ರೀ
ಪೂರನ್ದರ
ವಿಟ್ಟಲನೆ
ಸ್ವಾಮಿ
ರಾಯನೆ
ಬಾರೋ
Attention! N'hésitez pas à laisser des commentaires.