Текст песни Mohada Hendathi - C.Aswath
ಮೋಹದ
ಹೆಂಡತಿ
ತೀರಿದ
ಬಳಿಕ
ಮೋಹದ
ಹೆಂಡತಿ
ತೀರಿದ
ಬಳಿಕ
ಮಾವನ
ಮನೆಯ
ಹಂಗಿನ್ಯಾಕೋ
ಸಾವು
ನೋವಿಗೆ
ಸಾರುವ
ಬೀಗನ
ಸಾವು
ನೋವಿಗೆ
ಸಾರುವ
ಬೀಗನ
ಮಾತಿನ
ಹಂಗೂ
ಏನಗ್ಯಾಕೋ?
ಮಾತಿನ
ಹಂಗೂ
ಏನಗ್ಯಾಕೋ?
ಕಂಡಾವನದಿ
ಸೋಕಿ
ತನ್ನ
ಮೈಯೊಳು
ತಾಕಿ
ಕಂಡಾವನದಿ
ಸೋಕಿ
ತನ್ನ
ಮೈಯೊಳು
ತಾಕಿ
ಬಂಡೆದ್ದು
ಹೋಗುವುದು
ಭಯವ್ಯಾಕೋ?
ಮಂಡಲ್ಲನಾಡಿಗೆ
ಪಿಂಡದ
ಗೂಡಿಗೆ
ಮಂಡಲ್ಲನಾಡಿಗೆ
ಪಿಂಡದ
ಗೂಡಿಗೆ
ಚಂಡಿತನದಿ
ಚರಿಸ್ಯಾಡುವುದ್ಯಾಕೋ?
ಮೋಹದ
ಹೆಂಡತಿ
ತೀರಿದ
ಬಳಿಕ
ಮಾವನ
ಮನೆಯ
ಹಂಗಿನ್ಯಾಕೋ
ಸಾವು
ನೋವಿಗೆ
ಸಾರುವ
ಬೀಗನ
ಸಾವು
ನೋವಿಗೆ
ಸಾರುವ
ಬೀಗನ
ಮಾತಿನ
ಹಂಗೂ
ಏನಗ್ಯಾಕೋ?
ಮಾತಿನ
ಹಂಗೂ
ಏನಗ್ಯಾಕೋ?
ತಂದೆ
ಗೋವಿಂದ
ಗುರುವಿನ
ಸೇವಕ
ತಂದೆ
ಗೋವಿಂದ
ಗುರುವಿನ
ಸೇವಕ
ಕುಂದುಗೋಳಕೆ
ಬಂದು
ನಿಂತನ್ಯಾಕೋ?
ಬಂದೂರ
ಶಿಶುನಾಳಾಧೀಶನ
ದಯದಿಂದ
ಬಂದೂರ
ಶಿಶುನಾಳಾಧೀಶನ
ದಯದಿಂದ
ಇಂದಿಗೆ
ವಿಷಯದ
ವ್ಯಸನಗಳ್ಯಾಕೋ?
ಮೋಹದ
ಹೆಂಡತಿ
ತೀರಿದ
ಬಳಿಕ
ಮಾವನ
ಮನೆಯ
ಹಂಗಿನ್ಯಾಕೋ
ಸಾವು
ನೋವಿಗೆ
ಸಾರುವ
ಬೀಗನ
ಸಾವು
ನೋವಿಗೆ
ಸಾರುವ
ಬೀಗನ
ಮಾತಿನ
ಹಂಗೂ
ಏನಗ್ಯಾಕೋ?
ಮಾತಿನ
ಹಂಗೂ
ಏನಗ್ಯಾಕೋ?

Внимание! Не стесняйтесь оставлять отзывы.