S. P. Balasubrahmanyam - Shiva Shiva Endare Bhayavilla (From "Bhaktha Siriyala") текст песни

Текст песни Shiva Shiva Endare Bhayavilla (From "Bhaktha Siriyala") - S. P. Balasubrahmanyam




ಶಿವ ಶಿವ ಎಂದರೆ ಭಯವಿಲ್ಲ ...
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
ಶಿವ ಭಕ್ತನಿಗೆ ನರಕ ಇಲ್ಲ .
ಶಿವ ಭಕ್ತನಿಗೆ ನರಕ ಇಲ್ಲ
ಜನುಮ ಜನುಮಗಳ ಕಾಟವೇ ಇಲ್ಲ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
ಅನ್ನ ದಾನವ ತೊರೆಯದಿರು
ನಾನು ನನ್ನದು ಯೆನ್ನದಿರು
ಅನ್ನ ದಾನವ ತೊರೆಯದಿರು
ನಾನು ನನ್ನದು ಯೆನ್ನದಿರು
ಉನ್ನತಿ ಸಾಧಿಸಿ ಹಗಲಿರುಳು ...
ಉನ್ನತಿ ಸಾಧಿಸಿ ಹಗಲಿರುಳು
ದೀನನಾಥನ ಮರೆಯದಿರು .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ .
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಡದೇ ಎಲೆಯೊಳಗೆ
ಭೋಗ ಭಾಗ್ಯ ಬಲೆಯೊಳಗೆ
ಬಳಲಿ ಬಡದೇ ಎಲೆಯೊಳಗೆ
ಕಾಯಕ ಮಾಡುತ ಎಂದೆಂದೂ ...
ಕಾಯಕ ಮಾಡುತ ಎಂದೆಂದೂ
ಆತ್ಮ ನಂದವ ಸವೆಯುತಿರು ...
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ .
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕಾರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕಾರ ಜಪವಯ್ಯಾ
ಅಪಕರಾವ ನೀ ಮಾಡಿದರೆ .ಏಏ
ಅಪಕರಾವ ನೀ ಮಾಡಿದರೆ ಕೈಲಾಸವದು ಸಿಗ್ತದಲ್ಲ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ




Внимание! Не стесняйтесь оставлять отзывы.