Sanjith Hegde - Nigooda Nigooda текст песни

Текст песни Nigooda Nigooda - Sanjith Hegde



ನಿಗೂಢ ನಿಗೂಢ ಪ್ರಯಾಣ
ಯಾವಾಗೋ ಆಗೋದ ಕಥೆನಾ
ನಿಗೂಢ ನಿಗೂಢ ಪ್ರಯಾಣ
ಶುರುನೂ ಕೊನೇನೂ ನಿಜಾನಾ
ಗಾಯಾಬ್ಬದ ರಾಶಿ ರಾಶಿ ರಾಶಿ
ಅರ್ಧ ಸುಳ್ಳು ಅರ್ಧ ಸತ್ಯ
ಬೆನ್ನಲ್ಲೊಂದು ಗಾಯ ಗಾಯ
ಬುದ್ಧಿ ಬೀಸಿದೆ ಸಹಾಯ
ಇದ್ದೂ ಇರದ ದಾರಿ ದಾರಿ ದಾರಿ
ದಾರಿ ಕಾಣದೆ ಪರಾರಿ ಯಾರಿಗ ರೂವಾರಿ
ರೂವಾರಿ ರೂವಾರಿ
ಪ್ರತಿ ಪುಠಕೂ ಪರಿಹಾರ ನೆರಳೊಂದೇ ಆಧಾರ
ಮೆದುಳೆಂಬ ಕುಲುಮೇಲಿ ಕುದಿಯೋದೇ ನಿರ್ಧಾರ
ಆದಿಗೂ ಅಂತ್ಯಕ್ಕೂ ನಡುವಲ್ಲೇ ಅಡಗಿತ್ತು
ಬೆಳಕೆಂಬ ಇರುಳಲ್ಲಿ ಸುಳ್ಳೇನ್ನೋ ಆಚಾರ
ದೂರ ದೂರ ವಿಹಾರ
ನಿಗೂಢ ನಿಗೂಢ ಪ್ರಯಾಣ
ಯಾವಾಗೋ ಆಗೋದ ಕಥೆನಾ
(ನಿಗೂಢ ನಿಗೂಢ... ಪ್ರಯಾಣ)
ನಾ ಯಾರೀಗ, ನಾ ಯಾರೀಗ
ನನ್ನ ನೆರಳೇ ಮರೆಯಾದಾಗ
ಕಳೆದ ದಾರಿ, ಕಳೆದ ದಾರಿ
ಸುರಿದ ಶಂಖೆ ನದಿಯ ಸೇರಿ
(ನಾ ಯಾರೀಗ, ನಾ ಯಾರೀಗ)
(ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ)
(ಸುರಿದ ಶಂಖೆ ನದಿಯ ಸೇರಿ)
ಕಡಲ ಒಡಲು ತೀರಾ ಮೌನ
ಅಲೆಯು ಉರಿಸಿ ಗುಟ್ಟಿನ ಮೇಣ
ನೆರಳ ಹಿಡಿಯುವುದು ಸುಲಭನಾ
ಸುಲಭ ಅನ್ನೊದೇನೆ ಕಠಿಣ
ಕ್ಷಣ ಕ್ಷಣ ಇಡೀ ದಿನ
ಮನ ಮನ ಸನಾತನ
ಇದೇ ಗುರಿ ಇದೇ ಸರಿ
ಮಿಡಿ ಮಿಡಿ ಪ್ರತಿ ಕ್ಷಣ
ಪ್ರತಿ ಪುಠಕೂ ಪರಿಹಾರ ನೆರಳೊಂದೇ ಆಧಾರ
ಮೆದುಳೆಂಬ ಕುಲುಮೇಲಿ ಕುದಿಯೋದೇ ನಿರ್ಧಾರ
ಆದಿಗೂ ಅಂತ್ಯಕ್ಕೂ ನಡುವಲ್ಲೇ ಅಡಗಿತ್ತು
ಬೆಳಕೆಂಬ ಇರುಳಲ್ಲಿ ಸುಳ್ಳೇನ್ನೋ ಆಚಾರ
ದೂರ ದೂರ ವಿಹಾರ
ನಿಗೂಢ ನಿಗೂಢ ಪ್ರಯಾಣ
ಯಾವಾಗೋ ಆಗೋದ ಕಥೆನಾ
(ನಾ ಯಾರೀಗ, ನಾ ಯಾರೀಗ)
(ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ)
(ಸುರಿದ ಶಂಖೆ ನದಿಯ ಸೇರಿ)
(ನಾ ಯಾರೀಗ, ನಾ ಯಾರೀಗ)
(ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ)
(ಸುರಿದ ಶಂಖೆ ನದಿಯ ಸೇರಿ)



Авторы: Charan Raj, Nagarjun Sharma



Внимание! Не стесняйтесь оставлять отзывы.