Текст песни Kolalaadena (From "Savarnadeergha Sandhi" Original Motion Picture Soundtrack) - Shreya Ghoshal
ಕೊಳಲಾದೆನಾ
ಕೃಷ್ಣಾ
ನಿನ್ನ
ಕೈಯಲ್ಲಿ
ಕಳೆದೋದೆನಾ
ಗೋಪಿಲೋಲ
ನಿನ್ನಲ್ಲಿ
ಹಗಲಿರುಳು
ನಿನ್ನಗಾನ
ಸದಾ
ನಿನ್ನದೇ
ಧ್ಯಾನ
ನೀನೊಲಿದು
ಬಂದ
ದಿನ
ಅದೇ
ನನಗೆ
ಬಹುಮಾನ
ನಾವಿಲಾದೆನಾ
ನಿಂತಾಗ
ನಿನ್ನೆದುರಲ್ಲಿ
ಏನೋ
ಕಂಪನಾ
ನವಿರಾಗಿ
ನನ್ನೆದೆಯಲ್ಲಿ
ಕೊಳಲಾದೆನಾ
ಕೃಷ್ಣಾ
ನಿನ್ನ
ಕೈಯಲ್ಲಿ
ಮಾಧವನು
ನೀನು
ನಿನ
ರಾಧೆ
ನಾನು
ಬಳಿ
ಬರಲು
ನಾಚಿ
ನೀರಾದೆ
ನಾನು
ನನ್ನೆದೆಯ
ತುಂಬೆಲ್ಲಾ
ನಿನ್ನೊಲವ
ಶೃಂಗಾರ
ಪ್ರಣಯಾಂತರಂಗದಲಿ
ಸವಿ
ಭಾವ
ಸಂಚಾರ
ಪ್ರಣಯಾಂತರಂಗದಲಿ
ಸವಿ
ಭಾವ
ಸಂಚಾರ
ಸೌಂದರ್ಯ
ಸಾಕಾರ
ಕೊಳಲಾದೆನಾ
ಕೃಷ್ಣಾ
ನಿನ್ನ
ಕೈಯಲ್ಲಿ
ಕಳೆದೋದೆನಾ
ಗೋಪಿಲೋಲ
ನಿನ್ನಲ್ಲಿ
ಈ
ನನ್ನ
ಜೀವ
ನಿನಗೆಂದೇ
ತಾನೆ
ಅಂದಾಗಲೆಲ್ಲ
ತುಂಟ
ನಗುತಾನೆ
ನಿನ
ಶಿರದ
ಸಿಂಗಾರ
ನವಿಲುಗರಿ
ನಾನಾದೆ
ಯಾರೇನೇ
ಅಂದರೂ
ನಾ
ನಿನಗೊಬ್ಬಳೇ
ರಾಧೆ
ಯಾರೇನೇ
ಅಂದರೂ
ನಾ
ನಿನಗೊಬ್ಬಳೇ
ರಾಧೆ
ನಾನೊಬ್ಬಳೇ
ರಾಧೆ
ಕೊಳಲಾದೆನಾ
ಕೃಷ್ಣಾ
ನಿನ್ನ
ಕೈಯಲ್ಲಿ
ಕಳೆದೋದೆನಾ
ಗೋಪಿಲೋಲ
ನಿನ್ನಲ್ಲಿ
ಹಗಲಿರುಳು
ನಿನ್ನಗಾನ
ಸದಾ
ನಿನ್ನದೇ
ಧ್ಯಾನ
ನೀನೊಲಿದು
ಬಂದ
ದಿನ
ಅದೇ
ನನಗೆ
ಬಹುಮಾನ
ನಾವಿಲಾದೆನಾ
ನಿಂತಾಗ
ನಿನ್ನೆದುರಲ್ಲಿ
ಏನೋ
ಕಂಪನಾ
ನವಿರಾಗಿ
ನನ್ನೆದೆಯಲ್ಲಿ
ಕೊಳಲಾದೆನಾ
ಕೃಷ್ಣಾ
ನಿನ್ನ
ಕೈಯಲ್ಲಿ
Внимание! Не стесняйтесь оставлять отзывы.