Saurabh Gupta - Birbal - Title Track текст песни

Текст песни Birbal - Title Track - Saurabh Gupta




ಕರಾಳ ರಾತ್ರಿ
ಖರಬು ಸ್ವಪ್ನ
ಕರಾರು ಮೀರಿ ಕತ್ತಲಲ್ಲಿ
ಸೇರಿತೊಂದು ನೆರಳು ಬಂದು
ಕರಾಳ ರಾತ್ರಿ
ಖರಬು ಸ್ವಪ್ನ
ಕರಾರು ಮೀರಿ ಕತ್ತಲಲ್ಲಿ
ಸೇರಿತೊಂದು ನೆರಳು ಬಂದು
ಯಾರದು? ಯಾರದು?
ಮೂಡೋ ಮೊದಲೇ ಅಳಿಸಿ ಹೋಯ್ತು ಹೆಜ್ಜೆ ಗುರುತು
ಊರಾ ಸುತ್ತಲೂ ಪಿಸು ಗುಡುತ್ತ ಕತ್ತಲು ಹೇಳುತ್ತಿತ್ತು ಏನೋ ಸುಳ್ಳು
ಸತ್ಯದ ಊರಿಗೆ ದಾರಿಯನ್ನು ಕೇಳುತ ಬಂದೆ ಬರುವ ಬೀರ್ಬಲ್ಲು
ಭೂಮಿ ಒಡಲಿನಲ್ಲಿ ತುಂಬಿ ಹರಿದ ನೆತ್ತರಲ್ಲಿ ಬಿಂಬ ಕಂಡು ಚಂದ್ರ ಬೆಚ್ಚಿದ
ಸವಾಲಿಲ್ಲಿದೆ ಉತ್ತರಾ ಸಿಕ್ಕದೇ ಹುಡುಕಾಡಿದೆ
ಊರ ಸುತ್ತಲೂ ಪಿಸು ಗುಡುತ್ತ ಕತ್ತಲು ಹೇಳುತ್ತಿತು ಏನೋ ಸುಳ್ಳು
ಸತ್ಯದ ಊರಿಗೆ ದಾರಿಯನ್ನು ಕೇಳುತ ಬಂದೆ ಬರುವ ಬಿರ್ಬಲ್ಲು



Авторы: Trilok Trivikrama, Saurabh Vaibhav


Saurabh Gupta - Birbal - Single
Альбом Birbal - Single
дата релиза
15-07-2019



Внимание! Не стесняйтесь оставлять отзывы.
//}